Search
  • Follow NativePlanet
Share
ಮುಖಪುಟ » ಸ್ಥಳಗಳು » ಸಾಂಗ್ಲಾ » ಆಕರ್ಷಣೆಗಳು » ಚಿತ್ಕುಲ್

ಚಿತ್ಕುಲ್, ಸಾಂಗ್ಲಾ

4

ಸುಮಾರು 20 ಕಿ.ಮೀ. ದೂರದಲ್ಲಿರುವ ಹೆಸರಾಂತ ಚಿತ್ಕುಲ್ ಗ್ರಾಮವು ಬಾಸ್ಪಾ ನದಿಯ ದಡದಲ್ಲಿದೆ. ಇದು ಇಂಡೋ-ಟಿಬೇಟ್ ಗಡಿಯ ಗ್ರಾಮದಲ್ಲಿ ವಾಸಿಸುವ ಜನರ ಜೀವನವನ್ನು ಚಿತ್ರಿಸುತ್ತದೆ. ಇಲ್ಲಿನ ಪ್ರಮುಖ ಪ್ರವಾಸಿ ತಾಣ ಚಿತ್ಕುಲ್ ಮಾಥಿ ದೇವಸ್ಥಾನವಾಗಿದ್ದು, ಸ್ಥಳೀಯ ಗ್ರಾಮಸ್ಥರು ಇದನ್ನು ಮಾತಾ ದೇವಿ ಮಂದಿರ ಎಂದೇ ಕರೆಯುತ್ತಾರೆ. ಹಿಂದೂ ದೇವತ್ರಿಯಾದ ಗಂಗೋತ್ರಿಯನ್ನು ಇಲ್ಲಿ ಆರಾಧಿಸಲಾಗುತ್ತದೆ, ಈ ದೇವಸ್ಥಾನ ಪ್ರವಾಸಿಗರು ಹಾಗೂ ಸ್ಥಳಿಯರಲ್ಲಿ ಹೆಚ್ಚು ಜನಪ್ರಿಯವಾಗಿದೆ.

ಈ ಗ್ರಾಮವು ಆಲುಗಡ್ಡೆ ಬೆಳೆಗೂ ಹೆಚ್ಚು ಜನಪ್ರಿಯವಾಗಿದ್ದು, ವಿಶ್ವದಲ್ಲೇ ಇಲ್ಲಿ ಬೆಳೆಯುವ ಆಲುಗಡ್ಡೆ ಅತ್ಯಂತ ಶ್ರೇಷ್ಟವಾದದ್ದು ಹಾಗೂ ಬೆಲೆಯುಳ್ಳದ್ದು ಎಂದು ಹೇಳಲಾಗಿದೆ. ಚಳಿಗಾಲದಲ್ಲಿ ಇಲ್ಲಿ ಅತಿ ಹೆಚ್ಚು ಹಿಮ ಬೀಳುವುದರಿಂದ ಇಲ್ಲಿ ವಾಸಿಸುವ ಜನರು ಬಲವಂತವಾಗಿ ಹಿಮಾಚಲದ ಕೆಳಭಾಗಕ್ಕೆ ವಾಸಿಸಲು ಹೋಗಬೇಕಾಗುತ್ತದೆ. ಪ್ರವಾಸಿಗರೇನಾದರು ಈ ಪ್ರದೇಶಕ್ಕೆ ಭೇಟಿ ನೀಡ ಬಯಸಿದರೆ ಪೆಟ್ರೋಲ್ ಹಾಗೂ ನಗದು ಹಣವನ್ನು ತೆಗೆದುಕೊಂಡು ಹೋಗುವುದು ಒಳಿತು, ಏಕೆಂದರೆ ಇಲ್ಲಿ ಯಾವುದೇ ಪೆಟ್ರೋಲ್ ಬಂಕ್ ಹಾಗೂ ಎಟಿಎಂ ಇಲ್ಲ.

One Way
Return
From (Departure City)
To (Destination City)
Depart On
06 Sep,Sun
Return On
07 Sep,Mon
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
06 Sep,Sun
Check Out
07 Sep,Mon
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
06 Sep,Sun
Return On
07 Sep,Mon