Search
  • Follow NativePlanet
Share
ಮುಖಪುಟ » ಸ್ಥಳಗಳು » ರತ್ನಾಗಿರಿ » ಆಕರ್ಷಣೆಗಳು » ರತ್ನದುರ್ಗ ಕೋಟೆ

ರತ್ನದುರ್ಗ ಕೋಟೆ, ರತ್ನಾಗಿರಿ

2

ಇತಿಹಾಸ ಹಾಗೂ ವಾಸ್ತುಶಿಲ್ಪವನ್ನು ಇಷ್ಟಪಡುವವರಿಗೆ ರತ್ನದುರ್ಗ ಕೋಟೆಯು ಅನೇಕ ಹೊಸ ವಿಚಾರಗಳನ್ನು ತಿಳಿಸುತ್ತದೆ. ಸುಮಾರು 16ನೇ ಶತಮಾನದಲ್ಲಿ ಅಂದರೆ ಅಂದಾಜು 600 ವರ್ಷಗಳ ಹಿಂದೆ ಈ ಕೋಟೆಯನ್ನು ನಿರ್ಮಿಸಿರುವ ಇತಿಹಾಸವಿದೆ. ನಗರದಿಂದ 5 ಕಿ.ಮೀ.ದೂರದಲ್ಲಿ ಈ ಆಕರ್ಷಕ ಕೋಟೆ ನೆಲೆಸಿದೆ.

ಈ ಕೋಟೆಯು ಸುಮಾರು 1,300 ಅಡಿ ಎತ್ತರವಿದ್ದು ಒಂದು ಕಿ.ಮೀ. ಅಗಲವಿದೆ. ಈ ಕೋಟೆಯನ್ನು ಭಗವತಿ ದುರ್ಗ ಕೋಟೆ ಎಂದೂ ಕರೆಯುತ್ತಾರೆ.

ಅನೇಕ ಶತಮಾನಗಳ ಕಾಲ ಈ ಕೋಟೆಯು ಮುಘಲರ ವಶದಲ್ಲಿತ್ತು ನಂತರ ಛತ್ರಪತಿ ಶಿವಾಜಿಯ ವಂಶಜರ ಕೈ ಸೇರಿತು. ಈ ಕೋಟೆಯ ಅಂಗಳದಲ್ಲೆ ಲೈಟ್ ಹೌಸ್ ಕೂಡ ಇದೆ.

One Way
Return
From (Departure City)
To (Destination City)
Depart On
28 Mar,Thu
Return On
29 Mar,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
28 Mar,Thu
Check Out
29 Mar,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
28 Mar,Thu
Return On
29 Mar,Fri