Search
  • Follow NativePlanet
Share
ಮುಖಪುಟ » ಸ್ಥಳಗಳು » ರತ್ನಾಗಿರಿ » ಆಕರ್ಷಣೆಗಳು
  • 01ರತ್ನದುರ್ಗ ಕೋಟೆ

    ಇತಿಹಾಸ ಹಾಗೂ ವಾಸ್ತುಶಿಲ್ಪವನ್ನು ಇಷ್ಟಪಡುವವರಿಗೆ ರತ್ನದುರ್ಗ ಕೋಟೆಯು ಅನೇಕ ಹೊಸ ವಿಚಾರಗಳನ್ನು ತಿಳಿಸುತ್ತದೆ. ಸುಮಾರು 16ನೇ ಶತಮಾನದಲ್ಲಿ ಅಂದರೆ ಅಂದಾಜು 600 ವರ್ಷಗಳ ಹಿಂದೆ ಈ ಕೋಟೆಯನ್ನು ನಿರ್ಮಿಸಿರುವ ಇತಿಹಾಸವಿದೆ. ನಗರದಿಂದ 5 ಕಿ.ಮೀ.ದೂರದಲ್ಲಿ ಈ ಆಕರ್ಷಕ ಕೋಟೆ ನೆಲೆಸಿದೆ.

    ಈ ಕೋಟೆಯು ಸುಮಾರು 1,300 ಅಡಿ...

    + ಹೆಚ್ಚಿಗೆ ಓದಿ
  • 02ಮಾಂಡವಿ ಬೀಚ್

    ಮಾಂಡವಿ ಬೀಚ್

    ರತ್ನಾಗಿರಿ ನಗರದ ಅಂಚಿಗೆ ಹಾಸಿಕೊಂಡಿರುವ ಮಾಂಡವಿ ಸಮುದ್ರ ತೀರ ವಿಶಾಲವಾಗಿದ್ದು ನೋಡಲು ಮೋಹಕವಾಗಿ ಕಾಣುತ್ತದೆ. ಈ ಸಮುದ್ರ ತೀರವು ರತ್ನಾಗಿರಿಯ ವಿಮಾನ ನಿಲ್ದಾಣಕ್ಕೂ ಹಾಗೂ ಅರಬ್ಬಿ ಸಮುದ್ರದ ದಕ್ಷಿಣ ಭಾಗದವರೆಗೂ ಹಬ್ಬಿದೆ.

    ಈ ಸಮುದ್ರ ತೀರದಲ್ಲಿ ಕಪ್ಪು ಬಣ್ಣದ ಮರಳು ಇರುವುದರಿಂದ ಇದನ್ನು ಸ್ಥಳೀಯವಾಗಿ ಕಪ್ಪು...

    + ಹೆಚ್ಚಿಗೆ ಓದಿ
  • 03ತಿಲಕ್ ಅಲಿ ವಸ್ತು ಸಂಗ್ರಹಾಲಯ

    ತಿಲಕ್ ಅಲಿ ವಸ್ತು ಸಂಗ್ರಹಾಲಯ

    ರತ್ನಾಗಿರಿಯಲ್ಲಿರುವ ಪ್ರವಾಸಿ ತಾಣಗಳಲ್ಲಿ ತಿಲಕ್ ಅಲಿ ವಸ್ತು ಸಂಗ್ರಹಾಲಯ ಆಕರ್ಷಕವಾದ ಸ್ಥಳವಾಗಿದೆ. ಇದು ಹೆಸರಾಂತ ಸ್ವಾತಂತ್ರ್ಯ ಹೋರಾಟಗಾರ ಲೋಕಮಾನ್ಯ ತಿಲಕರ ಪೂರ್ವಜರು ವಾಸ ಮಾಡಿದ ಬಂಗಲೆಯಾಗಿದೆ. ಇದು ಸ್ಥಳೀಯ ಕೊಂಕಣಿಯರ ವಾಸ್ತಶಿಲ್ಪ ಕಲೆಯನ್ನು ಪ್ರತಿಬಿಂಬಿಸುವ ತಾಣವಾಗಿದೆ.

    ಈ ವಸ್ತು ಸಂಗ್ರಹಾಲಯದಲ್ಲಿ...

    + ಹೆಚ್ಚಿಗೆ ಓದಿ
  • 04ಗೇಟ್ ವೇ ಆಫ್ ರತ್ನಾಗಿರಿ

    ಗೇಟ್ ವೇ ಆಫ್ ರತ್ನಾಗಿರಿ

    ರತ್ನಾಗಿರಿಯ ಮಹಾ ದ್ವಾರ ಅಥವಾ ಗೇಟ್ ವೇ ಆಫ್ ರತ್ನಾಗಿರಿ ಅರಬ್ಬಿ ಸಮುದ್ರಕ್ಕೆ ಅಭಿಮುಖವಾಗಿ ನಿರ್ಮಿಸಿರುವ ಬೃಹತ್ ದ್ವಾರವಾಗಿದೆ. ಇದು ರತ್ನಾಗಿರಿಯ ಮಾಂಡವಿ ಸಮುದ್ರ ತೀರದಲ್ಲಿದೆ.

    ಈ ಕೋಟೆಯು ಅನೇಕ ಬುರುಜುಗಳ ಮಾದರಿಗಳನ್ನು ಹೊಂದಿದ್ದು, ಇದು ಪ್ರತಿನಿಧಿ ದೋಂಡು ಭಾಸ್ಕರ್ ನಿಂದ ನಿರ್ಮಿತವಾಗಿದೆ. ಈ ರಚನೆಯ ಮೂಲ...

    + ಹೆಚ್ಚಿಗೆ ಓದಿ
  • 05ಗಣೇಶಗುಲೆ ಬೀಚ್

    ಗಣೇಶಗುಲೆ ಬೀಚ್

    ರತ್ನಾಗಿರಿಗೆ ಸಮೀಪದಲ್ಲೆ ಇರುವ ಗಣೇಶಗುಲೆ ಸಮುದ್ರ ತೀರವು ಪ್ರಶಾಂತತೆ ಹಾಗೂ ಜಲ ಕ್ರೀಡೆಗೆ ಹೆಸರುವಾಸಿಯಾದ ತಾಣ. ಪ್ರಕೃತಿಯ ಸೌಂದರ್ಯ ಆರಾಧಿಸುವವರ ಪಟ್ಟಿಯಲ್ಲಿ ಇದು ಪ್ರಖ್ಯಾತ ಸಮುದ್ರ ತೀರ. ರತ್ನಾಗಿರಿಯಿಂದ ಸುಮಾರು 25 ಕಿ.ಮೀ. ದೂರದಲ್ಲಿದ್ದು ಸೂರ್ಯಾಸ್ತಮಾನದಲ್ಲಿ ಅತ್ಯಂತ ಅಮೋಘವಾದ ಪ್ರಾಕೃತಿಕ ಸೌಂದರ್ಯವನ್ನು...

    + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
11 Mar,Wed
Return On
12 Mar,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
11 Mar,Wed
Check Out
12 Mar,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
11 Mar,Wed
Return On
12 Mar,Thu