ರಾನಿಖೇತ್ ನ ಒಂದು ಪ್ರಸಿದ್ಧ ಖರೀದಿ ಸ್ಥಳ ದಿ ಮಾಲ್. ಇಲ್ಲಿ ಪ್ರವಾಸಿಗರು ಉಣ್ಣೆಯ ಶಾಲು, ಅಂಗಿಗಳು, ಕುರ್ತಾಗಳು ಮತ್ತು ಜಾಕೆಟ್ಟುಗಳನ್ನು ಖರೀದಿಸಬಹುದಾಗಿದೆ. ಇಲ್ಲಿ ಉಣ್ಣೆ, ಹತ್ತಿ ಮತ್ತು ಮರದ ಸಾಮಗ್ರಿಗಳು ಅತ್ಯುತ್ತಮ ಗುಣಮಟ್ಟದ ಜೊತೆಗೆ ಉತ್ತಮವಾದ ಬೆಲೆಗೆ ಲಭ್ಯವಿವೆ. ಇದು ಖರೀದಿಯ ಜೊತೆಗೆ ಸ್ಥಳೀಯರಿಗೆ ಮತ್ತು ಪ್ರವಾಸಿಗರಿಗೆ ಉತ್ತಮ ಭೇಟಿಯ ಸ್ಥಳವೂ ಆಗಿದೆ. ಸರ್ದಾರ್ ಬಜಾರ್ ನ ಜನಸಂದಣಿಗೆ ಹೋಲಿಸಿದರೆ ಇದು ಸ್ವಲ್ಪ ಶಾಂತವಾಗಿರುವ ಸ್ಥಳವಾಗಿದೆ.


Click it and Unblock the Notifications