Search
  • Follow NativePlanet
Share
ಮುಖಪುಟ » ಸ್ಥಳಗಳು » ರಾನಿಖೇತ್ » ಆಕರ್ಷಣೆಗಳು » ಮಝಕಲಿ

ಮಝಕಲಿ, ರಾನಿಖೇತ್

1

ರಾನಿಖೇತ್ ನಿಂದ 13 ಕಿ.ಮೀ ದೂರದಲ್ಲಿರುವ ಇನ್ನೊಂದು ನೋಡಬಹುದಾದ ಸ್ಥಳವೆಂದರೆ ಮಝಕಲಿ. ರಾನಿಖೇತ್ - ಅಲ್ಮೋರಾ ರಸ್ತೆಯಲ್ಲಿ ಈ ಸ್ಥಳವಿದೆ. ಸೋನ್ಯಾ ಉದ್ಯಾನದ ಅದ್ಭುತವಾದ ದೃಶ್ಯಗಳನ್ನು ಇಲ್ಲಿಂದ ನೋಡಬಹುದಾಗಿದೆ. ಈ ಸ್ಥಳವು ಇಲ್ಲಿರುವ ಕಣಿವೆಗಳು, ಆಹ್ಲಾದಕರವಾದ ವಾತಾವರಣ ಮತ್ತು ಬೆಟ್ಟಗಳಿಗೆ ಹೆಸರುವಾಸಿ. ಇದಲ್ಲದೆ ಪ್ರವಾಸಿಗರು ಇಲ್ಲಿಂದ ಹಿಮಾಲಯದ ಸುಂದರವಾದ ದೃಶ್ಯಾವಳಿಗಳನ್ನು ಅನುಭವಿಸಬಹುದಾಗಿದೆ. ತ್ರಿಶೂಲ್ ಶಿಖರ ಸಮುದ್ರ ಮಟ್ಟದಿಂದ ಸುಮಾರು 26500 ಅಡಿ ಎತ್ತರದಲ್ಲಿದೆ. ಆ ಶಿಖರವನ್ನು ಇಲ್ಲಿಂದ ನೋಡುವುದೇ ಒಂದು ಮೋಜು. ಇದರ ಜೊತೆಗೆ ಉತ್ತರ ಪ್ರದೇಶದ ಒಂದು ಕೃಷಿ ಭೂಮಿಯೂ ಇಲ್ಲಿದೆ. ವಾರಾಂತ್ಯ ಕಳೆಯಲು ಇದೊಂದು ಸುಂದರವಾದ ಮತ್ತು ಪ್ರಶಾಂತವಾದ ಸ್ಥಳವಾಗಿದೆ.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed