ಜೌರಾಸಿ ರಾನಿಖೇತ್ ನಿಂದ 16 ಕಿ.ಮೀ ದೂರದಲ್ಲಿರುವ ಪ್ರಸಿದ್ಧ ಪ್ರವಾಸಿ ತಾಣ. ಇದು ಸಮುದ್ರ ಮಟ್ಟದಿಂದ ಸುಮಾರು 6000 ಅಡಿ ಎತ್ತರದಲ್ಲಿದೆ. ಇದು ಅತೀ ಆಕರ್ಷಕ ಹಿಮಾಲಯದ ಸೌಂದರ್ಯವನ್ನು ಪ್ರವಾಸಿಗರಿಗೆ ಉಣ ಬಡಿಸುತ್ತದೆ.