Search
  • Follow NativePlanet
Share
ಮುಖಪುಟ » ಸ್ಥಳಗಳು » ರಾಮೇಶ್ವರಂ » ಆಕರ್ಷಣೆಗಳು » ರಾಮಲಿಂಗ ವಿಲಾಸಂ ಅರಮನೆ

ರಾಮಲಿಂಗ ವಿಲಾಸಂ ಅರಮನೆ, ರಾಮೇಶ್ವರಂ

2

ರಾಮಲಿಂಗ ವಿಲಾಸಂ ಅರಮನೆ ಸೇತುಪಥಿ ರಾಜ ರಾಜವಂಶಕ್ಕೆ ಸೇರಿದ್ದು, 1674 ಮತ್ತು 1710 ನಡುವೆ ರಾಮನಾಥಪುರಂ ಆಳಿದ ಅತ್ಯಂತ ಜನಪ್ರಿಯ ರಾಜನಾಗಿದ್ದ ಖಿಜವನ್ ಸೇತುಪಥಿಯಿಂದ ನಿರ್ಮಿಸಲ್ಪಟ್ಟಿತು.

ಅರಮನೆಯ ಒಳಗೆ ರಾಜರು ದರ್ಬಾರ್ ಉಪಯೋಗಿಸುತ್ತಿದ್ದ ಒಂದು ದೊಡ್ಡ ಹಾಲ್ ನ್ನು ಕಾಣಬಹುದು. ಇಲ್ಲಿ ತಮ್ಮ ಕುಂದುಕೊರತೆಗಳ ಪರಿಹರಿಸಿಕೊಳ್ಳಲು ಸಾಮ್ರಾಜ್ಯದ ಜನರು ಸಂಧಿಸುತ್ತಿದ್ದರು. ಈ ದರ್ಬಾರ್ ನ ಮುಂದೆ ರಾಜ ಕುಟುಂಬದವರು ವಾಸಿಸಲು ಸೊಗಸಾಗಿ ನಿರ್ಮಿಸಲಾದ ವಸತಿ ಗೃಹವಿದೆ.

ಅರಮನೆಯ ಗೋಡೆಗಳ ಮೇಲೆ ಸೇತುಪಥಿ ರಾಜ ಕುಟುಂಬದ ನೇತೃತ್ವದ ಜೀವನದ ಭವ್ಯತೆಯನ್ನು ಚಿತ್ರಿಸುವ ಭಿತ್ತಿಚಿತ್ರಗಳು ಇವೆ.

ಭಿತ್ತಿಚಿತ್ರಗಳು ಮರಾಠರು ಕಾಳಗ, ಯುದ್ಧದ ದೃಶ್ಯಗಳನ್ನು ತೋರಿಸುತ್ತವೆ. ಈ ಭಿತ್ತಿಚಿತ್ರಗಳು ಸೇತುಪಥಿ ಮತ್ತು ಯುರೋಪಿಯನ್ ವ್ಯಾಪಾರಿಗಳು ನಡುವಿನ ಸಂಬಂಧವನ್ನು ಸಾಬೀತು ಮಾಡುತ್ತವೆ. ಇದಲ್ಲದೆ ತಮ್ಮ ಐತಿಹಾಸಿಕ ಚಿತ್ರಣವನ್ನು ಹೊರತುಪಡಿಸಿ, ಭಿತ್ತಿಚಿತ್ರಗಳು ಕಲೆಯ ನೋಟವನ್ನೂ ಸಹ ಒದಗಿಸುತ್ತವೆ. ಜೀವನವನ್ನು ಬಿಂಬಿಸುವ ಮನೋಹರ ಭಿತ್ತಿಚಿತ್ರಗಳು ಸೇತುಪಥಿ ರಾಜರುಗಳ ಪ್ರೋತ್ಸಾಹದಲ್ಲಿ ಏಳಿಗೆ ಕಂಡ ಕಲೆ ಮತ್ತು ವಾಸ್ತುಶಿಲ್ಪವನ್ನು ಸಾಬೀತುಪಡಿಸುತ್ತವೆ.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed