Search
  • Follow NativePlanet
Share
ಮುಖಪುಟ » ಸ್ಥಳಗಳು » ರಜ್ನಾಂದಗಾವ್ » ಆಕರ್ಷಣೆಗಳು » ಕೈರಾಘಢ್

ಕೈರಾಘಢ್, ರಜ್ನಾಂದಗಾವ್

1

ರಾಜ್ನಾಂದಗಾವ್ ಜಿಲ್ಲೆಯ ಕೈರಾಘಢ್ ಛತ್ತೀಸ್ಗಢದ ಒಂದು ನಗರ ಪಾಲಿಕೆಯಾಗಿದ್ದು, ಇದು ಪ್ರಾಥಮಿಕ ಆರೋಗ್ಯ ಕೇಂದ್ರಗಳು ಮತ್ತು ಶಾಲೆಗಳನ್ನು ಹೊಂದಿದೆ. ಕೈರಾಘಢ್  ಉತ್ತಮ ರಸ್ತೆ ಮತ್ತು ರೈಲು ಜಾಲಗಳನ್ನು ಹೊಂದಿದೆ. ರಾಜ್ನಾಂದಗಾವ್ 40ಕಿ.ಮೀ ಮತ್ತು ರಾಯ್ಪುರ್ ನಿಂದ 92 ಕಿ.ಮೀ ದೂರವಿರುವ ಕೈರಾಘಢ್ ದಲ್ಲಿ  ದಂತೇಶ್ವರಿ ಮಾಯ್ ಮತ್ತು ವೀರೇಶ್ವರ ಮಹಾದೇವ ದೇವಾಲಯಗಳು ನೋಡತಕ್ಕವುಗಳು.

ಇಂದಿರಾ ಪರ್ಫಾರ್ಮಿಂಗ್ ಕಲೆ ಮತ್ತು ಸಂಗೀತ ವಿಶ್ವವಿದ್ಯಾಲಯ (ಇಂದಿರಾ ಸಂಗೀತ ಮತ್ತು ಕಲಾ ವಿಶ್ವವಿದ್ಯಾಲಯ)ವು ಭಾರತದ ಅಲ್ಲದೇ ಇಡೀ ಏಷ್ಯಾದಲ್ಲಿರುವ ಏಕಮಾತ್ರ  ಸಂಗೀತ  ವಿಶ್ವವಿದ್ಯಾನಿಲಯ. ಇದೋಂದೇ ಸಾಕು  ರಾಜ್ನಾಂದಗಾವ್ ನ ಸಮೃದ್ಧ ಸಾಂಸ್ಕೃತಿಕ ಪರಂಪರೆಯ ಶ್ರೀಮಂತಿಕೆಯನ್ನು ಬಿಂಬಿಸಲು. ಸ್ಥಳದ ನೆಮ್ಮದಿಯ ಮತ್ತು ಪ್ರಶಾಂತ ವಾತಾವರಣವು ಶಿಕ್ಷಣ ಮತ್ತು ಸಂಗೀತ ಸಾಧನೆಗೆ ಪ್ರೇರಣೆಯಾಗಿದೆ.

ಕೈರಾಘಢ್ ಬ್ರಿಟಿಷ್ ಆಳ್ವಿಕೆಯಲ್ಲಿ ಒಂದು ಸಾಮಂತ ರಾಜ್ಯವಾತ್ತು. ಕೈರಾಘಢ್ ದಿಂದ ಕೇವಲ 8 ಕಿ.ಮಿ ದೂರವಿರುವ ಪಂದಾಧ್ ವು ಒಂದು ಐತಿಹಾಸಿಕ ಸ್ಥಳವಾಗಿದೆ. ಈ ಪ್ರದೇಶವು ಫಲವತ್ತಾದ ಸಾದಾ ಅಕ್ಕಿ ಮತ್ತು ಹತ್ತಿಯಂತಹ ಉತ್ಪಾದನೆಗೆ ಹೆಸರುವಾಸಿಯಾಗಿದೆ. ಏಪ್ರಿಲ್ ಮಧ್ಯದಿಂದ ಜೂನ್ ಮಧ್ಯದವರೆಗೆ ತಾಪಮಾನ ಹೆಚ್ಚಿರುತ್ತದೆ ಅದನ್ನು ಹೊರತುಪಡಿಸಿ ವರ್ಷದ ಉಳಿದೆಲ್ಲಾ ಕಾಲದಲಿಯೂ ಆಹ್ಲಾದಕರ ಹವಾಮಾನವನ್ನು ಹೊಂದಿರುತ್ತದೆ.

ಹೆಸರಾಂತ ಸಂಗೀತ ವಿಶ್ವವಿದ್ಯಾನಿಲಯದಿಂದ ಮೂರು ಗಂಟೆಗಳ ರಸ್ತೆ ಪ್ರಯಾಣದಲ್ಲಿ ರಾಯ್ಪುರ ತಲುಪಬಹುದು. ರಾಜ್ನಾಂದಗಾವ್, ದೊಂಗರ್ಗಹ ಮತ್ತು ದುರ್ಗ್ ಹತ್ತಿರದ ರೈಲ್ವೇ ನಿಲ್ದಾಣಗಳು. ಅವು  ಕ್ರಮವಾಗಿ  40, 42 ಮತ್ತು 55 ಕಿ.ಮೀ  ದೂರದಲಿವೆ. ದೊಂಗರ್ಗಹ ಮತ್ತು ದುರ್ಗ್ ಗಳಿಂದ ದೇಶದ ಎಲ್ಲಾ ಪ್ರಮುಖ ನಗರಗಳಿಗೆ ರೈಲುಗಳು  ಲಭ್ಯವಿವಿ. ನಾಗ್ಪುರ (92 ಕಿ.ಮಿ) ಮತ್ತು ರಾಯ್ಪುರ್(225 ಕಿ.ಮಿ) ವಿಮಾನನಿಲ್ದಾಣಗಳು ಕೈರಾಘಢ್ ದ ಹತ್ತಿರದ ವಾಯುನೆಲೆಗಳು.

One Way
Return
From (Departure City)
To (Destination City)
Depart On
11 Mar,Wed
Return On
12 Mar,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
11 Mar,Wed
Check Out
12 Mar,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
11 Mar,Wed
Return On
12 Mar,Thu