Search
  • Follow NativePlanet
Share
ಮುಖಪುಟ » ಸ್ಥಳಗಳು » ರಾಜಕೋಟ್ » ಆಕರ್ಷಣೆಗಳು » ರಾಂಪರ ವನ್ಯಜೀವಿ ಅಭಯಾರಣ್ಯ

ರಾಂಪರ ವನ್ಯಜೀವಿ ಅಭಯಾರಣ್ಯ, ರಾಜಕೋಟ್

1

ರಾಜ್ ಕೋಟ್ ನಲ್ಲಿರುವ ಈ ಅಮೋಘ ಅಭಯಾರಣ್ಯಕ್ಕೆ ವನ್ಯಜೀವಿ ಪ್ರೇಮಿಗಳು ಒಮ್ಮೆ ಭೇಟಿ ನೀಡಿದರೆ ಸಾಹಸದ ಹೆಸರಿನಲ್ಲೇ ಇದಕ್ಕಿಂತ ಹೆಚ್ಚಿನದನ್ನು ಕೇಳಲಿಕ್ಕಿಲ್ಲ. ಸುತ್ತಲೂ ಹಬ್ಬಿರುವ ಹಚ್ಚ ಹಸಿರು, ಅಪರೂಪದ ಹಾಗೂ ಆಸಕ್ತಿದಾಯಕ ವನ್ಯಜೀವಿ ಪ್ರಾಣಿಗಳು ಮತ್ತು ಬಣ್ಣಬಣ್ಣದ ಪಕ್ಷಿಗಳಿಂದ ಈ ಅಭಯಾರಣ್ಯವು ನಗರದ ಜನಪ್ರಿಯ ಪ್ರವಾಸಿ ತಾಣ. ವಿಶೇಷವಾಗಿ ಆಕರ್ಷಕ ಜಿಂಕೆಗಳ ಗುಂಪಿಗೆ ಜನಪ್ರಿಯವಾಗಿರುವ ರಾಂಪರ ಅಭಯಾರಣ್ಯದಲ್ಲಿ ನೀಲಿ ಗೂಳಿ, ಗುಳ್ಳೆನರಿ, ಕತ್ತೆಕಿರುಬ, ಅಳಿವಿನಂಚಿನಲ್ಲಿರುವ ಚಿಂಕಾರ ಮತ್ತು ಕೆಲವು ಬಣ್ಣಬಣ್ಣದ ಪಕ್ಷಿಗಳಿವೆ.

One Way
Return
From (Departure City)
To (Destination City)
Depart On
08 Sep,Tue
Return On
09 Sep,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
08 Sep,Tue
Check Out
09 Sep,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
08 Sep,Tue
Return On
09 Sep,Wed