ಬಣ್ಣಬಣ್ಣದ ಮತ್ತು ಬ್ಲಾಕ್ ಮುದ್ರಿತ ಜವಳಿಗೆ ಹೆಸರುವಾಸಿಯಾಗಿರುವ ಜುನಾಗಢ್ ಸಮೀಪವಿರುವ ಈ ಸಣ್ಣ ನಗರವು ಮಹಿಳೆಯರಿಗೆ ಮತ್ತು ಜವಳಿ ಪ್ರಿಯರಿಗೆ ಆಸಕ್ತಿಯ ತಾಣ. `ಮಿನಿ ದುಬೈ' ಎಂದು ಕರೆಯಲ್ಪಡುವ ಇಲ್ಲಿ ನೂಲುಹುರಿ ಬಣ್ಣ ಕೊಡುವ, ಪರದೆ ಮತ್ತು ಬ್ಲಾಕ್ ಮುದ್ರಣ ಕಾರ್ಯಾಗಾರಗಳಿಗೆ ಭೇಟಿ ನೀಡಿ ಬಟ್ಟೆಗಳಿಗೆ ಬಣ್ಣ ಕೊಡುವ ಮತ್ತು ಪ್ರಿಂಟಿಂಗ್ ಮಾಡುವುದನ್ನು ನೋಡಬಹುದು.


Click it and Unblock the Notifications