Search
  • Follow NativePlanet
Share
ಮುಖಪುಟ » ಸ್ಥಳಗಳು » ರಾಯ್ ಬರೇಲಿ » ಆಕರ್ಷಣೆಗಳು » ಸಮಸ್ ಪುರ ಪಕ್ಷಿಧಾಮ

ಸಮಸ್ ಪುರ ಪಕ್ಷಿಧಾಮ, ರಾಯ್ ಬರೇಲಿ

2

ಸಮಸ್ ಪುರ ಪಕ್ಷಿಧಾಮ, ರಾಯ್ ಬರೇಲಿಯಲ್ಲಿ, ಸಲೋನ್ ಬಳಿಯಲ್ಲಿದೆ. ಇದನ್ನು 1987 ರಲ್ಲಿ ಸ್ಥಾಪಿಸಲಾಯಿತು. ಈ ಪಕ್ಷಿಧಾಮವು 780 ಹೆಕ್ಟೇರ್ ಪ್ರದೇಶದಲ್ಲಿ ಹರಡಿದೆ.  ನಗರದ ಗದ್ದಲದ ವಾತಾವರಣದಿಂದ ಹೊರಬರಲು ಈ ಅಭಯಾರಣ್ಯ ಒಂದು ಅತ್ಯುತ್ತಮ ಶಾಂತಿ ಧಾಮವಾಗಿ ಎಲ್ಲರನ್ನೂ ಸ್ವಾಗತಿಸುತ್ತದೆ.  250 ಕ್ಕೂ ಹೆಚ್ಚು ಜಾತಿಯ ಸ್ಥಳೀಯ ಮತ್ತು ವಲಸೆ ಎರಡೂ ರೀತಿಯ ಪಕ್ಷಿಗಳನ್ನು ಹೊಂದಿರುವ ಈ ಅಭಯಾರಣ್ಯವು ಉತ್ತರಪ್ರದೇಶದ ಪ್ರಮುಖ ಪಕ್ಷಿವೀಕ್ಷಣೆಯ ತಾಣವಾಗಿದೆ. ಅಭಯಾರಣ್ಯವನ್ನು ತಮ್ಮ ಮನೆಯಾಗಿಸಿಕೊಂಡಿರುವ ಕೆಲವು ಪ್ರಮುಖ ಹಕ್ಕಿಗಳೆಂದರೆ ರಣಹದ್ದು, ಕಿಂಗ್ಫಿಷರ್, ಸ್ಪಾಟ್ ಬಿಲ್, ಕಾಮನ್ ಟೇಲ್, ವಿಷನ್, ಮತ್ತು ವಿಸ್ಟಲಿಂಗ್ ಟೇಲ್ (ಕರ್ಕಶವಾಗಿ ಕೂಗುವ ಹಕ್ಕಿ) ಮುಂತಾದವುಗಳು ಸೇರಿವೆ.

ಅಭಯಾರಣ್ಯವು ಹಲವಾರು ರೀತಿಯ ಮೀನುಗಳನ್ನು ಹೊಂದಿರುವ ಒಂದು ಕೆರೆಯನ್ನೂ ಹೊಂದಿದೆ. ಸ್ಥಳೀಯರು ಮತ್ತು ಪ್ರವಾಸಿಗರು, ಪಕ್ಷಿಗಳ ಸೌಂದಯವನ್ನು ನೋಡಿ ಆನಂದಿಸಲು ಹಾಗು ಪಿಕ್ನಿಕ್ ಗಾಗಿ ಆಗಮಿಸುತ್ತಾರೆ. ಅಲ್ಲದೇ ಸರಳವಾಗಿ ಪರಿಸರದಲ್ಲಿ ಶಾಂತಿಯನ್ನು ಕಾಣಲು ಆಗಮಿಸುತ್ತಾರೆ. ಇಲ್ಲಿನ  ಪಕ್ಷಿಗಳನ್ನು ನೋಡಲು ಉತ್ತಮವಾದ ಸಮಯವೆಂದರೆ ನವೆಂಬರ್ ನಿಂದ ಮಾರ್ಚ್ ತಿಂಗಳುಗಳು. ಈ ಸಮಯದಲ್ಲಿ ವಲಸೆ ಬರುವ ಹಲವು ಎತ್ತರದ ಹಕ್ಕಿಗಳನ್ನು ನೋಡಬಹುದು.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed