Search
  • Follow NativePlanet
Share
ಮುಖಪುಟ » ಸ್ಥಳಗಳು » ಪುರಿ » ಆಕರ್ಷಣೆಗಳು » ಶ್ರೀ ಗುಂಡಿಚಾ ದೇವಸ್ಥಾನ

ಶ್ರೀ ಗುಂಡಿಚಾ ದೇವಸ್ಥಾನ, ಪುರಿ

1

ಶ್ರೀ ಗುಂಡಿಚಾ ದೇವಸ್ಥಾನ ಪುರಿ ಬಸ್ ನಿಲ್ದಾಣದ ಸಮೀಪದಲ್ಲೇ ಇರುವ ಗುಂಡಿಚಾ ವೃತ್ತದಲ್ಲಿದ್ದು, ಇದು ರಥಯಾತ್ರೆಗೆ ಪ್ರಸಿದ್ಧಿಯಾಗಿದೆ. ಈ ಮಂದಿರವನ್ನು ಗುಂಡಿಚಾ ಘರ್ ಅಥವಾ ಗುಂಡಿಚಾ ಮಂದಿರವೆಂದು ಕರೆಯಲಾಗುತ್ತದೆ. ಜಗನ್ನಾಥ್ ಮಂದಿರದ ಬಳಿಕ ಶ್ರೀ ಗುಂಡಿಚಾ ದೇವಸ್ಥಾನ ಪುರಿ ಜಗನ್ನಾಥ ದೇವರ ಎರಡನೇ ಅತ್ಯಂತ ಪ್ರಮುಖ ಸ್ಥಳವಾಗಿದೆ. ರಥಯಾತ್ರೆಯನ್ನು ಹೊರತುಪಡಿಸಿ ಈ ಮಂದಿರವನ್ನು ಹೆಚ್ಚಾಗಿ ನಿರ್ಲಕ್ಷಿಸಲ್ಪಟ್ಟಿದೆ. ಅದಾಗ್ಯೂ ಇದನ್ನು ಜಗನ್ನಾಥ ಮಂದಿರದ ಆಡಳಿತ ಚೆನ್ನಾಗಿ ನಿರ್ವಹಣೆ ಮಾಡುತ್ತಿದೆ.

ದೇವಸ್ಥಾನದಲ್ಲಿ ಕಲಿಂಗಾನ ಯುಗದ ವಾಸ್ತುಶಿಲ್ಪ ಶೈಲಿಯಿದೆ. ತಿಳಿ ಬೂದು ಮರಳು ಕಲ್ಲಿನಿಂದ ನಿರ್ಮಿಸಲ್ಪಟ್ಟಿರುವ  75 ಅಡಿ ಎತ್ತರ ಮತ್ತು 430 ಅಡಿ ಉದ್ದದ ದೇವಸ್ಥಾನವು ಉದ್ಯಾನದ ಮಧ್ಯಭಾಗದಲ್ಲಿದೆ ಮತ್ತು ಒಂದು ಗೋಡೆ ಇದನ್ನು ಸುತ್ತುವರಿದಿದೆ. ರಥಯಾತ್ರೆ ವೇಳೆ ಜಗನ್ನಾಥ ಮಂದಿರದಿಂದ ಗುಂಡಿಚಾ ದೇವಸ್ಥಾನಕ್ಕೆ ಮೂರ್ತಿಗಳನ್ನು ತಂದಾಗ ರತ್ನವೇದಿ ಪೀಠದಲ್ಲಿಡಲಾಗುತ್ತದೆ. ಪಶ್ಚಿಮ ದ್ವಾರದ ಮೂಲಕ ಒಳಬರುವ ಮೂರ್ತಿಗಳು ಪೂರ್ವ ದ್ವಾರದ ಮೂಲಕ ನಿರ್ಗಮಿಸುತ್ತದೆ.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed