Search
  • Follow NativePlanet
Share
ಮುಖಪುಟ » ಸ್ಥಳಗಳು » ಪುರಿ » ಆಕರ್ಷಣೆಗಳು » ಜಗನ್ನಾಥ ಮಂದಿರ

ಜಗನ್ನಾಥ ಮಂದಿರ, ಪುರಿ

11

ಪುರಿಯ ಕರಾವಳಿ ನಗರದಲ್ಲಿರುವ ಜಗನ್ನಾಥ ಮಂದಿರ ಒಡಿಸ್ಸಾದ ಅತ್ಯಂತ ದೊಡ್ಡ ಮತ್ತು ಜನಪ್ರಿಯ ಮಂದಿರ. ಜಗನ್ನಾಥ ಮಂದಿರದಲ್ಲಿನ ಸಾಮಾನ್ಯವಾದ್ಯ ಸ್ವರಮೇಳದಿಂದ ಸಿಗುವ ಸಮಾಧಾನವನ್ನು ಹುಡುಕಿಕೊಂಡು ಲೆಕ್ಕವಿಲ್ಲದಷ್ಟು ಭಕ್ತರು ಇಲ್ಲಿಗೆ ಭೇಟಿ ನೀಡಿದ್ದಾರೆ. ಜಗನ್ನಾಥ ದೇವರು(ಹೆಸರೇ ಸೂಚಿಸುವಂತೆ ಜಗದ ಒಡೆಯ), ಬಾಲಭದ್ರ ದೇವರು ಮತ್ತು ಸುಭದ್ರ ದೇವತೆ. ದೇವಸ್ಥಾನವು ತನ್ನ ಭವ್ಯ ಸೆಳವಿನಿಂದ ಪ್ರಾಚೀನ ಯುಗವನ್ನು ನೆನಪಿಸುತ್ತದೆ.

ಘಂಟೆಯ ನಿನಾದ, 65 ಅಡಿ ಎತ್ತರದ ಅದ್ಭುತ ಪಿರಾಮಿಡ್ ಮಾದರಿ ಕಟ್ಟಡ, ಪ್ರತೀ ಗೋಡೆಗಳ ಮೇಲೆ ವಿವರಗಳನ್ನು ತುಂಬಾ ಜಾಗರೂಕತೆಯಿಂದ ಕೆತ್ತಲಾಗಿದೆ. ಕಂಬಗಳು ಕೃಷ್ಣ ದೇವರ ಜೀವನವನ್ನು ಬಿಂಬಿಸುತ್ತವೆ. ಇದು ಮತ್ತು ಇತರ ಕೆಲವು ಆಕರ್ಷಣೆಗಳು ಜಗನ್ನಾಥ ಮಂದಿರಕ್ಕೆ ವರ್ಷವಿಡೀ ಲಕ್ಷಾಂತರ ಮಂದಿ ಭಕ್ತರು ಭೇಟಿ ನೀಡಿದ್ದಾರೆ. ಪ್ರತೀವರ್ಷ ನಡೆಯುವ ರಥಯಾತ್ರೆ ಅಥವಾ ರಥ ಉತ್ಸವ ವೇಳೆ ಜಗನ್ನಾಥ ಮಂದಿರಕ್ಕೆ ಭಾರೀ ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ನೀಡುತ್ತಾರೆ. ರಥೋತ್ಸವ ವೇಳೆ ಜಗನ್ನಾಥ, ಬಾಲಭದ್ರ ಮತ್ತು ಸುಭದ್ರೆಯ ಮೂರ್ತಿಗಳನ್ನು ಶೃಂಗರಿಸಲ್ಪಟ್ಟ ಭವ್ಯ ರಥದಲ್ಲಿರಿಸಿ ಗುಂಡಿಚಾ ಮಂದಿರಕ್ಕೆ ಮೆರವಣೆಗೆ ಕೊಂಡೊಯ್ಯಲಾಗುತ್ತದೆ ಮತ್ತು ಬಳಿಕ ಜಗನ್ನಾಥ ಮಂದಿರಕ್ಕೆ ವಾಪಸ್ ತರಲಾಗುತ್ತದೆ.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed