Search
  • Follow NativePlanet
Share
ಮುಖಪುಟ » ಸ್ಥಳಗಳು » ಪುಲಿಕಾಟ್ » ಆಕರ್ಷಣೆಗಳು » ಡಚ್ ಚರ್ಚ್

ಡಚ್ ಚರ್ಚ್, ಪುಲಿಕಾಟ್

1

ಡಚ್ ಚರ್ಚ್ ಇಲ್ಲಿ ಹಲವಾರು ವರ್ಷಗಳ ಕಾಲ ನಡೆದ ಡಚ್ ಆಳ್ವಿಕೆಯ ವೈಭವವನ್ನು ತೋರಿಸುವ ಒಂದು ಭವ್ಯವಾದ ಕಟ್ಟಡವಾಗಿದೆ. ಇದು ಹದಿನೇಳು ಮತ್ತು ಹದಿನೆಂಟನೆಯ ಶತಮಾನದಲ್ಲಿ ಡಚ್ಚರ ಆಡಳಿತದ ಕೇಂದ್ರವಾಗಿದ್ದ ಕಾರಣ ಇಂದಿಗೂ ಡಚ್ಚರ ಆಳ್ವಿಕೆಯ ಕುರುಹುಗಳನ್ನು ಉಳಿಸಿಕೊಂಡು ಬಂದಿದೆ. ಇಲ್ಲಿನ ಚರ್ಚ್ ಮತ್ತು ಇದಕ್ಕೆ ತಾಗಿಕೊಂಡಿರುವ ಸಿಮೆಟರಿ ಕೇವಲ ಇತಿಹಾಸದ ಕಾರಣಕ್ಕಾಗಿ ಮಾತ್ರ ವಿಶೇಷವಾಗಿಲ್ಲ ಬದಲಾಗಿ ವಾಸ್ತುಶಿಲ್ಪದ ಶೈಲಿಯಿಂದಾಗಿಯೂ ವಿಶಿಷ್ಟವಾಗಿವೆ.

ಹಲವಾರು ಬಾರಿ ನವೀಕರಣಗೊಂಡರೂ ಈ ಚರ್ಚ್ ಇಂದು ಶಿಥಿಲವಾದ ಸ್ಥಿತಿಯಲ್ಲಿದೆ. ಚರ್ಚಿನ ಬದಿಯಲ್ಲಿರುವ ಭಾರತದ ಪುರಾತತ್ವ ಇಲಾಖೆಯ ಅಧೀನದಲ್ಲಿರುವ ಸ್ಮಶಾನ ಹಲವು ಹಳೆಯ ಕಾಲದ ಸಮಾಧಿಗಳನ್ನು ಹೊಂದಿದೆ, ಇವುಗಳು ಸುಮಾರು 400 ವರ್ಷ ಹಳೆಯದಾದವುಗಳಾಗಿವೆ. ಇದನ್ನು ಡಚ್ಚರ ಅಧಿಕಾರ ಉನ್ನತಿಯಲ್ಲಿದ್ದ ವರ್ಷಗಳಾದ 1657 ರಲ್ಲಿ ಕಟ್ಟಲಾಗಿದೆ ಎಂದು ನಂಬಲಾಗಿದೆ. ಈ ಚರ್ಚ್ ಮತ್ತು ಸ್ಮಶಾನ ಡಚ್ಚರ ವಾಸ್ತುಶಿಲ್ಪದ ಶ್ರೇಷ್ಠತೆಗೆ ಸಾಕ್ಷಿಯಾಗಿದೆ ಹಾಗೂ ಇದು ಭಾರತದ ಮೂಲೆ ಮೂಲೆಗಳಿಂದ ಪ್ರವಾಸಿಗರನ್ನು ಆಕರ್ಷಿಸುತ್ತದೆ.

One Way
Return
From (Departure City)
To (Destination City)
Depart On
25 Apr,Sat
Return On
26 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
25 Apr,Sat
Check Out
26 Apr,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
25 Apr,Sat
Return On
26 Apr,Sun