Search
  • Follow NativePlanet
Share
ಮುಖಪುಟ » ಸ್ಥಳಗಳು » ಪ್ರತಾಪಗಡ್ » ಆಕರ್ಷಣೆಗಳು » ಬೇಲಾ ಭವಾನಿ ದೇವಸ್ಥಾನ

ಬೇಲಾ ಭವಾನಿ ದೇವಸ್ಥಾನ, ಪ್ರತಾಪಗಡ್

1

ಬೇಲಾ ಪ್ರತಾಪಘಡ್, ಪ್ರತಾಪಘಡ್ ನ ಕೇಂದ್ರ ಕಾರ್ಯಸ್ಥಾನವಾಗಿದೆ.  ಸಾಯಿ ನದಿಯ ತೀರದಲ್ಲಿರುವ ಬೇಲಾ ಭವಾನಿ ದೇವಸ್ಥಾನದ ಕಾರಣ ಈ ಊರು ಬೇಲಾ ಪ್ರತಾಪಘಡ್ ಎಂದು ನಾಮಾಂಕಿತವಾಗಿದೆ.  ಭಗವಾನ್ ಶ್ರೀ ರಾಮಚಂದ್ರನು ಮುಸ್ಸಂಜೆಯ ವೇಳೆ ಈ ನದಿಯನ್ನು ದಾಟಿದ್ದು, ಅದಕ್ಕೂ ಮೊದಲು ಈ ಸ್ಥಳದಲ್ಲಿ ನಿಂತು ದೇವಿಗೆ ತನ್ನ ಗೌರವಗಳನ್ನು ಅರ್ಪಿಸಿದ್ದಾನೆ ಎಂದು ಐತಿಹ್ಯವಿದೆ.  ಕಾಲಾಂತರದಲ್ಲಿ, ಬೇಲಾ ಭವಾನಿ ದೇವಾಲಯವು, ಶ್ರೀ ರಾಮಚಂದ್ರನು ಪೂಜಿಸಿದ ಸ್ಥಳದಲ್ಲಿ ಸ್ಥಾಪಿಸಲ್ಪಟ್ಟಿತು.

ಈ ದೇವಸ್ಥಾನವು ಸುಲ್ತಾನ್ ಪುರ್ ರಸ್ತೆಯಲ್ಲಿ, ಬೇಲ ಪ್ರತಾಪಘಡ್  ರೈಲ್ವೆ ನಿಲ್ದಾಣದಿಂದ ಕೇವಲ 3 ಕಿ. ಮೀ. ದೂರದಲ್ಲಿದೆ.  ಅಟೋ ರಿಕ್ಷಾದ ಮೂಲಕ ನೀವು ನಿಲ್ದಾಣದಿಂದ ದೇವಳವನ್ನು ತಲುಪಬಹುದು.  ದೇವಸ್ಥಾನವನ್ತೂ ವರ್ಷವಿಡೀ ಭಕ್ತಾದಿಗಳನ್ನು ಆಕರ್ಷಿಸುತ್ತದೆ, ಅದರಲ್ಲೂ ನವರಾತ್ರಿಯ ಕಾಲದಲ್ಲಂತೂ ದೇವಳವು ಜನಜಂಗುಳಿಯಿಂದ ಕೂಡಿರುತ್ತದೆ.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed