Search
  • Follow NativePlanet
Share
ಮುಖಪುಟ » ಸ್ಥಳಗಳು » ಪೋರಬಂದರ್ » ಆಕರ್ಷಣೆಗಳು » ಪೋರಬಂದರ್ ಪಕ್ಷಿಧಾಮ

ಪೋರಬಂದರ್ ಪಕ್ಷಿಧಾಮ, ಪೋರಬಂದರ್

1

ಇತರ ಸಾಮಾನ್ಯವಾದ ರಕ್ಷಿತಾರಣ್ಯಗಳಂತಲ್ಲದೇ, ಈ ಪಕ್ಷಿಧಾಮವು ಪಕ್ಷಿಗಳ ಮತ್ತು ಪ್ರಕೃತಿಯ ಸುಂದರವಾದ ಕೂಡು ಅಸ್ತಿತ್ವದಿಂದಾಗಿ ನೋಡುಗರ ಮೈಮನವು ನವಿರೇಳುವಂತೆ ಮಾಡುತ್ತದೆ.  1988 ರಲ್ಲಿ ಒಂದು ಅಭಯಾರಣ್ಯವೆಂದು ಘೋಷಿಸಲ್ಪಟ್ಟ ಈ ಪಕ್ಷಿಧಾಮವು, ತನ್ನ ಸುತ್ತಲೂ ನೀರಿನಿಂದ ಸುತ್ತುವರೆಯಲ್ಪಟ್ಟ ನಯನ ಮನೋಹರವಾದ ಮರಗಿಡಗಳನ್ನು ಒಳಗೊಂಡಿದೆ.  ನೀರು ಹಕ್ಕಿಯಿಂದ ಮೊದಲ್ಗೊಂಡು ಕೂಟ್ ನವರೆಗೆ, ಚಮಚೆಯಂತಹ ಕೊಕ್ಕುಳ್ಳ ಹಕ್ಕಿಯಿಂದ ಹಿಡಿದು ಬಾತುಕೋಳಿಗಳವರೆಗೆ, ಶಿಳ್ಳೆಯಂತಹ ಧ್ವನಿಯನ್ನು ಹೊರಹಾಕುವ ಪಕ್ಷಿಗಳಿಂದ ಹಿಡಿದು ಉದ್ದ ಪಾದಗಳುಳ್ಳ ಜಕಾನಾ, ಐಬಿಸ್, ಮತ್ತು ಹೆರಾನ್ ಗಳವರೆಗೆ ಹೆಚ್ಚು ಕಡಿಮೆ ಎಲ್ಲಾ ಜಾತಿಯ ಪಕ್ಷಿಗಳನ್ನು ಆಕರ್ಷಿಸುವ ಈ ಪಕ್ಷಿಧಾಮವನ್ನು, ಬಣ್ಣ ಬಣ್ಣದ ಪಕ್ಷಿಗಳ ಪ್ರಿಯರು ಖಂಡಿತವಾಗಿಯೂ ಸಂದರ್ಶಿಸಲೇಬೇಕು.  

ಈ ಪಕ್ಷಿಧಾಮಕ್ಕೆ ಭೇಟಿ ನೀಡಲು ಚಳಿಗಾಲವು ಸಮರ್ಪಕವಾದ ಕಾಲವಾಗಿದೆ.  ಇದಕ್ಕೆ ಕಾರಣವೇನೆಂದರೆ, ಚಳಿಗಾಲದಲ್ಲಿ ಈ ಪಕ್ಷಿದಾಮವು ವಿವಿದೆಡೆಯಿಂದ ವಲಸೆ ಬರುವ ಹಕ್ಕಿಗಳಿಂದ ವರ್ಣಮಯವಾಗುತ್ತದೆ.

One Way
Return
From (Departure City)
To (Destination City)
Depart On
10 Jun,Wed
Return On
11 Jun,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Jun,Wed
Check Out
11 Jun,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Jun,Wed
Return On
11 Jun,Thu