Search
  • Follow NativePlanet
Share
ಮುಖಪುಟ » ಸ್ಥಳಗಳು » ಪೋರಬಂದರ್ » ಆಕರ್ಷಣೆಗಳು » ಕೃತಿ ಮಂದಿರ್

ಕೃತಿ ಮಂದಿರ್, ಪೋರಬಂದರ್

1

ಮಹಾತ್ಮ ಗಾಂಧೀಜಿಯಂತಹವರು ಜನಿಸಿದ ದೈವಿಕ ಸ್ಥಳವು ಕೃತಿ ಮಂದಿರ್ ಆಗಿದೆ.   ಪೋರಬಂದರ್ ನ 3 ಅಂತಸ್ತಿನ ಬ್ಲೂ ಹವೇಲಿ (Blue Haveli) ಯಲ್ಲಿ, ಅಕ್ಟೋಬರ್ 2, 1869 ರಲ್ಲಿ ಮೋಹನದಾಸ್ ಕರಮಚಂದ್ ಗಾಂಧಿಯವರು ಜನಿಸಿದರು.  ಈ ಸುಪ್ರಸಿದ್ಧ ತಾಣವೇ ಇಂದು ಕೃತಿ ಮಂದಿರ್ ಆಗಿದೆ.  ಈ ಸ್ಥಳವು ಇಂದು ಮಹಾತ್ಮಾಜಿಯವರ ಜೀವನದ ಒಂದು ಸಂಗ್ರಹಾಲಯವಾಗಿ ಪರಿವರ್ತಿತವಾಗಿದ್ದು, ಇಲ್ಲಿ ಅನೇಕ ಆಸಕ್ತಿಕರವಾದ ಛಾಯಾಚಿತ್ರಗಳು, ಗಾಂಧೀಜಿಯವರು ಉಪಯೋಗಿಸುತ್ತಿದ್ದ ಅಪರೂಪದ ಕೆಲವು ವಸ್ತುಗಳು, ಹಾಗೂ ಗಾಂಧಿ ತತ್ವ ಮತ್ತು ಅನುಷ್ಟಾನದ ಅಚ್ಚಳಿಯದ ಸಂಗ್ರಹವುಳ್ಳ ಒಂದು ಸುಂದರವಾದ ಗ್ರಂಥಾಲಯವೂ ಕೂಡ ಇಲ್ಲಿದೆ.

One Way
Return
From (Departure City)
To (Destination City)
Depart On
08 Sep,Tue
Return On
09 Sep,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
08 Sep,Tue
Check Out
09 Sep,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
08 Sep,Tue
Return On
09 Sep,Wed