Search
  • Follow NativePlanet
Share
ಮುಖಪುಟ » ಸ್ಥಳಗಳು » ಪಿಥೋರಗಡ್ » ಆಕರ್ಷಣೆಗಳು » ನಕುಲೇಶ್ವರ ದೇವಾಲಯ

ನಕುಲೇಶ್ವರ ದೇವಾಲಯ, ಪಿಥೋರಗಡ್

0

ಪಿಥೋರಗಡ್ ದಿಂದ 4 ಕಿ.ಮೀ ದೂರದಲ್ಲಿ, ನಕುಲೇಶ್ವರ ದೇವಾಲಯವಿದ್ದು ಇದು ಇಲ್ಲಿನ ಇನ್ನೊಂದು ಪ್ರಸಿದ್ಧ ದೇವಾಲಯವಾಗಿದೆ. ಇದು ಶಿಲಿಂಗ್ ಹಳ್ಳಿಯಿಂದ ಕೇವಲ ಎರಡು ಕಿ.ಮೀ ದೂರದಲ್ಲಿದೆ. ನಕುಲೇಶ್ವರ ಎಂಬ ಪದವು ನಕುಲ ಮತ್ತು ಈಶ್ವರ ಎಂಬ ಎರಡು ಪದಗಳ ಕೂಡುವಿಕೆಯಿಂದ ಉಂಟಾಗಿದೆ. ಮಹಿಷಾಸುರ ಮರ್ದಿನಿಯ ನಕುಲ ಪ್ರತಿಮೆ ಹಿಮಾಲಯ ಪರ್ವತವನ್ನು ಉಲ್ಲೇಖಿಸುತ್ತದೆ ಮತ್ತು ಈಶ್ವರ ಎಂದರೆ ದೇವರನ್ನು ಸಂಭೋದಿಸುವ ಒಂದು ಹಿಂದಿ ಪದವಾಗಿದೆ.

ಇದನ್ನು ಖುಜರಾಹೋ ವಾಸ್ತು ಶಿಲ್ಪದ ಶೈಲಿಯಲ್ಲಿ ಕಟ್ಟಲಾಗಿದೆ ಹಾಗೂ 38 ವಿವಿಧ ದೇವರು ಮತು ದೇವತೆಗಳ ಕಲ್ಲಿನಿಂದ ಮಾಡಿದ ಮೂರ್ತಿಗಳನ್ನು ಹೊಂದಿದೆ. ಇವುಗಳಲ್ಲಿ ಶಿವ ಪಾರ್ವತಿ, ಉಮಾ ವಾಸುದೇವ, ನವದುರ್ಗಾ, ಸೂರ್ಯ, ಮಹಿಷಾಸುರ ಮರ್ದಿನಿ, ವಾಮನ, ಕೂರ್ಮ ಮತ್ತು ನರಸಿಂಹ ದೇವರ ಮೂರ್ತಿಗಳಿವೆ. ಒಬ್ಬ ಹಿರಿಯರ ಪ್ರಕಾರ, ಈ ದೇವಾಲಯ ನಕುಲ ಮತ್ತು ಸಹದೇವ ಎಂಬ ಇಬ್ಬರು ಪಾಂಡವರಿಂದ ಕಟ್ಟಲ್ಪಟ್ಟಿದೆ. (ಹಿಂದೂ ಮಹಾಕಾವ್ಯ ಮಹಾಭಾರತದ ಪೌರಾಣಿಕ ಪಾತ್ರಗಳು).

One Way
Return
From (Departure City)
To (Destination City)
Depart On
08 Jun,Mon
Return On
09 Jun,Tue
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
08 Jun,Mon
Check Out
09 Jun,Tue
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
08 Jun,Mon
Return On
09 Jun,Tue