Search
  • Follow NativePlanet
Share
ಮುಖಪುಟ » ಸ್ಥಳಗಳು » ಪಿಥೋರಗಡ್ » ಆಕರ್ಷಣೆಗಳು » ಮುನ್ ಶ್ಯಾರಿ

ಮುನ್ ಶ್ಯಾರಿ, ಪಿಥೋರಗಡ್

1

ಮುನ್ ಶ್ಯಾರಿ ಒಂದು ಸಣ್ಣ ಪಟ್ಟಣವಾಗಿದ್ದು ಪಿಥೋರಗಡ್ ನಿಂದ 127 ಕಿ.ಮೀ ದೂರದಲ್ಲಿದೆ. ಹಿಮಾಲಯದಲ್ಲಿರುವ ಜೊಹಾರ್ ಪ್ರದೇಶಕ್ಕೆ ಇದು ಪ್ರವೇಶದ್ವಾರವಾಗಿದೆ. ಮಿಲ್ಲಮ್, ನಾಮಿಕ್ ಮತ್ತು ರಾಲಮ್ ಹಿಮನದಿಗಳು ಇಲ್ಲೇ ಸಮೀಪದಲ್ಲಿ ಹರಿದಿವೆ. ಈ ಪಟ್ಟಣ ಮಹೇಶ್ವರ್ ಕುಂಡ್ ಮತ್ತು ಥಾಮ್ರಿ ಕುಂಡ್ ಸರೋವರಗಳಿಂದ ಆವೃತ್ತವಾಗಿದೆ. ಇದಲ್ಲದೆ ಗೌರಿ ಗಂಗಾ ನದಿ ಈ ಸ್ಥಳದಿಂದಲೇ ಹುಟ್ಟುತ್ತದೆ. ದೊಡ್ಡ ಹೂಗಳ ಹುಲ್ಲುಗಾವಲು ಪ್ರದೇಶ ಮುನ್ ಶ್ಯಾರಿ ಭುಗ್ಯಾಲ್ ಇಲ್ಲೇ ಸಮೀಪದಲ್ಲಿದೆ.

One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat