ಛಟವಿ ಪದ್ಶಾಹಿ ಗುರುದ್ವಾರದಂತೆಯೇ, ಈ ದರ್ಗಾವು ಕೂಡ ಯಾವುದೇ ಧರ್ಮ ಅಥವಾ ಜಾತಿ ಭೇದವಿಲ್ಲದೆ ಎಲ್ಲರಿಂದಲೂ ಗೌರವಿಸಲ್ಪಡುತ್ತದೆ. ಇಲ್ಲಿನ ಮಜ಼ರ್ ಜೊತೆಗೆ ಹಲವು ಉಪಕಥೆಗಳು ಇವೆ. ಆದರೆ ಇಲ್ಲಿ ಬರುವ ಎಲ್ಲರಲ್ಲೂ ನಂಬಿಕೆ ಹುಟ್ಟಿಸಿದ ಒಂದು ಅಂಶವೆಂದರೆ ಇಲ್ಲಿ ನಿಜವಾದ ಭಕ್ತಿಯಿಂದ ಯಾರು ಪೂಜಿಸುತ್ತಾರೋ ಅವರ ಇಚ್ಛೆಗಳು ಮತ್ತು ಬಯಕೆಗಳು ಈಡೇರುತ್ತವೆ.


Click it and Unblock the Notifications