Search
  • Follow NativePlanet
Share
ಮುಖಪುಟ » ಸ್ಥಳಗಳು » ಪಲೋಡಿ » ಆಕರ್ಷಣೆಗಳು » ಲಾಲ್‌ ನಿವಾಸ್‌

ಲಾಲ್‌ ನಿವಾಸ್‌, ಪಲೋಡಿ

1

ಪಲೋಡಿಯ ಅತ್ಯಂತ ಸುಂದರಹವೇಲಿ ಲಾಲ್‌ ನಿವಾಸ್‌. ಇದನ್ನು ಕೆಂಪು ಮಣ್ಣಿನ ಇಟ್ಟಿಗೆಗಳಿಂದ ಸಿದ್ಧಪಡಿಸಲಾಗಿದೆ. ಇದರಿಂದ ಈ ಕಟ್ಟಡಕ್ಕೆ ವಿಶೇಷ ಆಕರ್ಷಣೆಯೂ ಲಭಿಸಿದೆ. ಈ ವಸತಿ ಕಟ್ಟಡ ನಿರ್ಮಾಣವಾಗಿದ್ದು 1750 ರಲ್ಲಿ. ಈ ಭಾಗದಲ್ಲಿರುವ ಅತ್ಯಂತ ಜನಪ್ರಿಯ ಹಾಗೂ ಐತಿಹಾಸಿಕ ಹೋಟೆಲ್‌ ಆಗಿ ಸದ್ಯ ಬಳಕೆಯಾಗುತ್ತಿದೆ. ಅತ್ಯಾಕರ್ಷಕ ಕುಸುರಿ ಕಲೆಯುಳ್ಳ ಕರಕುಶಲ ವಸ್ತುಗಳು, ಗಾಜಿನ ಉತ್ಪನ್ನಗಳ ಮೂಲಕ ಇನ್ನಷ್ಟು ಗಮನ ಸೆಳೆಯುತ್ತಿದೆ.

One Way
Return
From (Departure City)
To (Destination City)
Depart On
23 Apr,Tue
Return On
24 Apr,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
23 Apr,Tue
Check Out
24 Apr,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
23 Apr,Tue
Return On
24 Apr,Wed