Search
  • Follow NativePlanet
Share
ಮುಖಪುಟ » ಸ್ಥಳಗಳು » ಪಟ್ಟದಕಲ್ಲು » ಆಕರ್ಷಣೆಗಳು » ಕಾಡಸಿದ್ದೇಶ್ವರ ದೇವಾಲಯ

ಕಾಡಸಿದ್ದೇಶ್ವರ ದೇವಾಲಯ, ಪಟ್ಟದಕಲ್ಲು

2

ಕ್ರಿ.ಶ.7ನೇ ಶತಮಾನದಲ್ಲಿ ನಿರ್ಮಿಸಲಾಗಿರುವ ಕಾಡಸಿದ್ದೇಶ್ವರ ದೇವಾಲಯ, ಎತ್ತರದ ಗದ್ದಿಗೆ ಕಲ್ಲಿನ ಮೇಲೆ ಕಟ್ಟಲಾಗಿದೆ. ತ್ರಿಶೂಲವನ್ನು ಹಿಡಿದಿರುವ ಶಿವನ ವಿಗ್ರಹ ಇರುವ ಈ ದೇವಾಲಯವು ಪ್ರವಾಸಿಗರಲ್ಲಿ ಅತ್ಯಂತ ಜನಪ್ರಿಯ ದೇವಾಲಯವಾಗಿದೆ. ಕಾಡಸಿದ್ದೇಶ್ವರದ ಅವಳಿ ದೇವಾಲಯದ ಮತ್ತೊಂದು ದೇವಸ್ಥಾನವು ಜಂಬುಕೇಶ್ವರ ದೇವಾಲಯವಾಗಿದ್ದು ಇದೇ ಕಾಲದಲ್ಲಿ ನಿರ್ಮಾಣಗೊಂಡ ಈ ದೇವಾಲಯವೂ ಕೂಡ ಬಹಳ ಜನಪ್ರಿಯವಾಗಿದೆ. ಈ ಎರಡೂ ದೇವಾಲಯವು ಒಂದೇ ಶೈಲಿಯ ನಾಗರ ಶಿಲ್ಪಕಲೆಯನ್ನ ಹೊಂದಿದ್ದು ಐಹೊಳೆಯಲ್ಲಿರುವ ಹುಚ್ಚಿಮಲ್ಲಿ ಗುಡಿಗೆ ಹೋಲಿಕೆಯಾಗುತ್ತದೆ.

ಈ ದೇವಾಲಯವು ಚೌಕಾಕಾರದ ಪವಿತ್ರ ಸ್ಥಳ ಅಥವಾ ಗರ್ಭಗೃಹ ಹೊಂದಿದ್ದು ಇದರ ತ್ರಿಕೋನಾಕಾರದ ಮಂಟಪದ ಮೇಲಿರುವ ಪೀಠದ ಮೇಲೆ ಲಿಂಗವನ್ನು ಪ್ರತಿಷ್ಠಾಪಿಸಲಾಗಿದೆ. ರೇಖನಾಗರ ಶೈಲಿಯ ವಿಶೇಷ ವಿನ್ಯಾಸದ ಮೂಲ ತತ್ವವು ಸುಖಾಸದಲ್ಲಿ ಪ್ರದರ್ಶನವಾಗಿದೆ. ಈ ಸುಖಾಸನವು ಶಿವ ಮತ್ತು ಪಾರ್ವತಿಯರು ನರ್ತಿಸುತ್ತಿರುವ ದೃಶ್ಯ ಎಂಬುದನ್ನು ಪ್ರವಾಸಿಗರು ಗುರುತಿಸಿದ್ದಾರೆ. ಪ್ರವಿತ್ರ ಸ್ಥಳದ ಗೋಡೆಗಳಲ್ಲಿರುವ ಗೂಡು ಅಥವಾ ನಿಕೇತಗಳಲ್ಲಿ ಸುಂದರವಾದ ಹರಿಹರ(ಪಶ್ಚಿಮ), ಅರ್ಧನಾರೀಶ್ವರ(ಉತ್ತರ) ಹಾಗೂ ಶಿವ(ದಕ್ಷಿಣ)ನ ಆಕೃತಿಗಳನ್ನು ಕೆತ್ತಲಾಗಿದೆ. ಪ್ರವಾಸಿಗರು ಇಲ್ಲಿಗೆ ಒಮ್ಮೆ ಭೇಟಿ ಕೊಡುವುದು ಒಳ್ಳೆಯದು.

One Way
Return
From (Departure City)
To (Destination City)
Depart On
11 Mar,Wed
Return On
12 Mar,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
11 Mar,Wed
Check Out
12 Mar,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
11 Mar,Wed
Return On
12 Mar,Thu