Search
  • Follow NativePlanet
Share
ಮುಖಪುಟ » ಸ್ಥಳಗಳು » ಪಟ್ಟದಕಲ್ಲು » ಆಕರ್ಷಣೆಗಳು
  • 01ಜಂಬುಲಿಂಗೇಶ್ವರ ದೇವಾಲಯ

    ಜಂಬುಲಿಂಗೇಶ್ವರ ದೇವಾಲಯ

    ಕ್ರಿ.ಶ.7ನೇ ಶತಮಾನದಲ್ಲಿ ನಿರ್ಮಿಸಿರುವ ಜುಂಬುಲಿಂಗೇಶ್ವರ ದೇವಾಲಯವು ಪಟ್ಟದಕಲ್ಲಿನ ಒಂದು ಪ್ರಮುಖ ಧಾರ್ಮಿಕ ಕೇಂದ್ರವಾಗಿದೆ. ದೇವಾಲಯದ ಪ್ರವೇಶ ದ್ವಾರದಲ್ಲೇ ಭಕ್ತರು ಪಾರ್ವತಿ ದೇವಿ, ಶಿವ ಹಾಗೂ ನಂದಿಯ ಚಿತ್ರಗಳನ್ನು ಕಾಣಬಹುದು. ಐದು ಎತ್ತರದ ಗದ್ದಿಗೆ ಕಲ್ಲುಗಳ ಮೇಲೆ ಅವಳಿ ಕದಾಸಿದ್ದೇಶ್ವರ ದೇವಾಲಯ ನಿರ್ಮಿಸಲಾಗಿದೆ....

    + ಹೆಚ್ಚಿಗೆ ಓದಿ
  • 02ವಿರೂಪಾಕ್ಷ ದೇವಾಲಯ

    ಮಹಾರಾಣಿ ತ್ರಿಲೋಕ್ಯಾಮಹಾದೇವಿ ಕ್ರಿ.ಶ.740ರಲ್ಲಿ ತನ್ನ ಪತಿ ಎರಡನೇ ವಿಕ್ರಮಾಧಿತ್ಯ ಪಲ್ಲವರ ರಾಜರ ವಿರುದ್ಧ ಯುದ್ಧದಲ್ಲಿ ಗೆದ್ದ ನೆನಪಿಗಾಗಿ ಈ ದೇವಾಲಯ ನಿರ್ಮಾಣ ಮಾಡಿದರು.ಇದು ಕರ್ನಾಟಕ ರಾಜ್ಯದ ಅತೀ ಪುರಾತನ ದೇವಾಲಯವಾಗಿದ್ದು ಸುಮಾರು 8ನೇ ಶತಮಾನದಲ್ಲಿ ನಿರ್ಮಿಸಲಾಗಿದೆ.ಕಂಚಿಯಲ್ಲಿರು ಕೈಲಾಸನಾಥ ದೇವಾಲಯದ ಮಾದರಿಯನ್ನೇ...

    + ಹೆಚ್ಚಿಗೆ ಓದಿ
  • 04ಜೈನರ ದೇವಾಲಯ

    ಜೈನರ ದೇವಾಲಯ

    ಕ್ರಿ.ಶ.9ನೇ ಶತಮಾನದಲ್ಲಿ ರಾಷ್ಟ್ರಕೂಟರು ಈ ಪ್ರದೇಶವನ್ನು ಆಳುವಾಗ ಜೈನ ದೇವಾಲಯವನ್ನು ನಿರ್ಮಿಸಿದರು, ಸ್ಥಳಿಯರು ಇದನ್ನು ಜೈನ ನಾರಾಯಣ ದೇವಾಲಯ ಎಂದೂ ಕರೆಯುತ್ತಾರೆ. ಈ ದೇವಾಲಯದಲ್ಲಿ ದ್ರಾವಿಡರ ಶೈಲಿಯ ವಾಸ್ತುಶಿಲ್ಪವನ್ನು ಕಾಣಬಹುದಾಗಿದೆ. ಈ ದೇವಾಲಯವನ್ನೂ ಕೂಡ ಮೂರು ಗದ್ದಿಗೆಯ ಕಲ್ಲಿನ ಮೇಲೆ ನಿರ್ಮಾಣ ಮಾಡಲಾಗಿದೆ. ಇದು...

    + ಹೆಚ್ಚಿಗೆ ಓದಿ
  • 05ಸಂಗಮೇಶ್ವರ ದೇವಾಲಯ

    ಸಂಗಮೇಶ್ವರ ದೇವಾಲಯ

    ಹಿಂದೆ ವಿಜಯೇಶ್ವರ ದೇವಾಲಯ ಎಂದು ಕರೆಯುತ್ತಿದ್ದ ಸಂಗಮೇಶ್ವರ ದೇವಾಲಯವು ಪಟ್ಟದಕಲ್ಲು ನಗರದಲ್ಲಿರುವ ಒಂದು ಧಾರ್ಮಿಕ ಸ್ಥಳವಾಗಿದೆ. ಕ್ರಿ.ಶ.733 ರಲ್ಲಿ ಚಾಲುಕ್ಯರ ಅರಸನಾದ ವಿಜಯಾದಿತ್ಯ ಸತ್ಯಶ್ರೇಯ ಈ ದೇವಾಲಯವನ್ನು ನಿರ್ಮಿಸಿದನು. ಈ ಪ್ರದೇಶದ ಹಾಗೂ ಭಾರತದ ಅತಿ ಪುರಾತನವಾದ ದೇವಾಲಯ ಇದಾಗಿರುವುದರಿಂದ ಪ್ರವಾಸಿಗರು ಇಲ್ಲಿಗೆ...

    + ಹೆಚ್ಚಿಗೆ ಓದಿ
  • 06ಪಾಪನಾಥ ದೇವಾಲಯ

    ಪಾಪನಾಥ ದೇವಾಲಯ

    ವಿರೂಪಾಕ್ಷ ದೇವಾಲಯದ ದಕ್ಷಿಣ ಭಾಗದಲ್ಲಿ ಮುಖೇಶ್ವರನಿಗಾಗಿ ನಿರ್ಮಿಸಿರುವುದೇ ಪಾಪನಾಥೇಶ್ವರ ದೇವಾಲಯವಾಗಿದೆ. ಕ್ರಿ.ಶ. 740 ರಲ್ಲಿ ಈ ದೇವಾಲಯವನ್ನು ನಿರ್ಮಾಣ ಮಾಡಲಾಯಿತು ಎಂದು ತಿಳಿದು ಬಂದಿದೆ. ದೇವಾಲಯದ ಒಳಭಾಗದ ಪ್ರವೇಶದ್ವಾರದಲ್ಲಿ ನಂದಿ ಹಾಗೂ ವೀರಭದ್ರನ ವಿಗ್ರಹಗಳನ್ನು ಪ್ರತಿಷ್ಠಾಪಿಸಲಾಗಿದೆ. ಇಲ್ಲಿನ ಪ್ರಮುಖ...

    + ಹೆಚ್ಚಿಗೆ ಓದಿ
  • 07ಮಲ್ಲಿಕಾರ್ಜುನ ದೇವಾಲಯ

    ವಿಕ್ರಮಾದಿತ್ಯ ಮಹಾರಾಜನ ಎರಡನೇ ಪತ್ನಿಯಾದ ತ್ರಿಲೋಕಮಹಾದೇವಿ ಕ್ರಿ.ಶ.7ನೇ ಶತಮಾನದಲ್ಲಿ ಈ ದೇವಾಲಯವನ್ನು ನಿರ್ಮಿಸಿದಳು. ಇದು ಈ ಪ್ರದೇಶದ ಅತ್ಯಂತ ಪುರಾತನವಾದ ದೇವಾಲಯವಾಗಿದೆ. ತಮ್ಮ ಪತಿ ಪಲ್ಲವ ರಾಜರ ವಿರುದ್ಧ ಯುದ್ಧದಲ್ಲಿ ಜಯ ಸಾಧಿಸಿದ ಹಿನ್ನೆಲೆಯಲ್ಲಿ ರಾಣಿ ತ್ರಿಲೋಕಾಮಹಾದೇವಿ ವಿರೂಪಾಕ್ಷ ದೇವಾಲಯದ ನಿರ್ಮಾಣದ ನಂತರ...

    + ಹೆಚ್ಚಿಗೆ ಓದಿ
  • 08ಗಲಗನಾಥ ದೇವಾಲಯ

    ಗಲಗನಾಥ ದೇವಾಲಯ

    ಕ್ರಿ.ಶ.8 ನೇ ಶತಮಾನದ ಆರಂಭದಲ್ಲಿ ವಿರೂಪಾಕ್ಷ ದೇವಾಲಯದ ಉತ್ತರ ಭಾಗದಲ್ಲಿ ಗಲಗನಾಥ ದೇವಾಲಯವನ್ನು ನಿರ್ಮಿಸಲಾಯಿತು. ಈ ದೇವಾಲಯದ ಅಂಗಳ ಪ್ರವೇಶಿಸುತ್ತಿದ್ದಂತೆ ಭಕ್ತರು ಸುಖಾಸನ ಹಾಗೂ ನವರಂಗದ ಜೊತೆಗೆ ವೃತ್ತಾಕಾರದಲ್ಲಿ ನಿರ್ಮಿಸಿರುವ ಪವಿತ್ರ ಸ್ಥಳದಲ್ಲಿರುವ ಶಿವಲಿಂಗವನ್ನೂ ನೋಡಬಹುದು. ಗಲಗನಾಥ ದೇವಾಲಯದಲ್ಲಿ...

    + ಹೆಚ್ಚಿಗೆ ಓದಿ
  • 09ಕಾಡಸಿದ್ದೇಶ್ವರ ದೇವಾಲಯ

    ಕ್ರಿ.ಶ.7ನೇ ಶತಮಾನದಲ್ಲಿ ನಿರ್ಮಿಸಲಾಗಿರುವ ಕಾಡಸಿದ್ದೇಶ್ವರ ದೇವಾಲಯ, ಎತ್ತರದ ಗದ್ದಿಗೆ ಕಲ್ಲಿನ ಮೇಲೆ ಕಟ್ಟಲಾಗಿದೆ. ತ್ರಿಶೂಲವನ್ನು ಹಿಡಿದಿರುವ ಶಿವನ ವಿಗ್ರಹ ಇರುವ ಈ ದೇವಾಲಯವು ಪ್ರವಾಸಿಗರಲ್ಲಿ ಅತ್ಯಂತ ಜನಪ್ರಿಯ ದೇವಾಲಯವಾಗಿದೆ. ಕಾಡಸಿದ್ದೇಶ್ವರದ ಅವಳಿ ದೇವಾಲಯದ ಮತ್ತೊಂದು ದೇವಸ್ಥಾನವು ಜಂಬುಕೇಶ್ವರ...

    + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
11 Mar,Wed
Return On
12 Mar,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
11 Mar,Wed
Check Out
12 Mar,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
11 Mar,Wed
Return On
12 Mar,Thu