ಪದ್ರಿ ಕೀ ಹವೇಲಿಯನ್ನು ಸೇಂಟ್ ಮೇರಿ ಚರ್ಚ್ ಎಂದು ಕರೆಯಲಾಗುತ್ತದೆ ಮತ್ತು ಇದು ಬಿಹಾರದ ಅತ್ಯಂತ ಹಳೆಯ ಚರ್ಚ್. ಬಿಹಾರಕ್ಕೆ ಬಂದಿದ್ದ ರೋಮನ್ ಕ್ಯಾಥೋಲಿಕ್ ಗಳು ಈ ಚರ್ಚ್ ನ್ನು ನಿರ್ಮಿಸಿದರು. ಭಾರತದ ಕೆಲವೇ ಚರ್ಚ್ ಗಳಲ್ಲಿ ಕಂಡುಬರುವಂತಹ ಅತ್ಯಂತ ಅಪರೂಪದ ವಾಸ್ತುಶಿಲ್ಪ ಕಲೆಯನ್ನು ಹೊಂದಿರುವಂತಹ ಚರ್ಚ್ ಗೆ ಹಲವಾರು ಭಾರೀ ಹಾನಿಯುಂಟಾಗಿದೆ.


Click it and Unblock the Notifications