Search
  • Follow NativePlanet
Share
ಮುಖಪುಟ » ಸ್ಥಳಗಳು » ಪಟ್ನಾ » ಆಕರ್ಷಣೆಗಳು » ಗುರುದ್ವಾರ ಹಂಡಿ ಸಾಹಿಬ್

ಗುರುದ್ವಾರ ಹಂಡಿ ಸಾಹಿಬ್, ಪಟ್ನಾ

1

ಹಳೆ ಪಟ್ನಾ ನಗರದಿಂದ ಸುಮಾರು 20 ಕಿ.ಮೀ. ಪಶ್ವಿಮದಲ್ಲಿರುವ ದನಾಪುರದಲ್ಲಿ ಗುರುದ್ವಾರ ಹಂಡಿ ಸಾಹಿಬ್ ನೆಲೆನಿಂತಿದೆ. ಪಟ್ನಾ ಸಾಹಿಬ್ ನ್ನು ಬಿಟ್ಟು ತೆರಳಿದ ಗುರು ತೇಗ್ ಬಹದೂರ್ ಅವರ ಕುಟುಂಬ ಮೊದಲ ಸಲ ಇಲ್ಲಿ ವಾಸ್ತವ್ಯ ಹೂಡಿತು. ಧಾರ್ಮಿಕ ಪುಸ್ತಕಗಳಲ್ಲಿರುವಂತೆ ಮಾಯಿ ಪ್ರಧಾನಿ ಎನ್ನುವ ಹಿರಿಯ ಮಹಿಳೆಯೊಬ್ಬರು ಪಾತ್ರೆ(ಹಂಡಿ)ಯಲ್ಲಿ ಖಿಚರಿಯನ್ನು ನೀಡಿದರಂತೆ. ಹಂಡಿವಾಲಿ ಸಂಗತ್ ಎನ್ನುವ ಹೆಸರಿನಿಂದ ಈ ಸ್ಥಳದಲ್ಲಿ ಧಾರ್ಮಿಕ ಕೇಂದ್ರವನ್ನು ನಿರ್ಮಿಸಲಾಯಿತು. ಈಗ ಇದನ್ನು ಹಂಡಿ ಸಾಹಿಬ್ ಗುರುದ್ವಾರವೆಂದೂ ಕರೆಯಲಾಗುತ್ತದೆ.

One Way
Return
From (Departure City)
To (Destination City)
Depart On
25 Apr,Sat
Return On
26 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
25 Apr,Sat
Check Out
26 Apr,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
25 Apr,Sat
Return On
26 Apr,Sun