ವಿವಿಧ ನಗರಗಳಲ್ಲಿ ಬಿರ್ಲಾ ಕುಟುಂಬದವರು ನಿರ್ಮಿಸಿದಂತಹ ಬೃಹತ್ ಸಂಖ್ಯೆಯ ಹಿಂದೂ ಮಂದಿರಗಳೇ ಬಿರ್ಲಾ ಮಂದಿರ. ಈ ಎಲ್ಲಾ ಮಂದಿರಗಳನ್ನು ಅದ್ಭುತ ಹಾಗೂ ವಿಸ್ತಾರವಾದ ವಾಸ್ತುಶಿಲ್ಪದೊಂದಿಗೆ ಅಮೃತಶಿಲೆಯಿಂದ ಕಟ್ಟಲಾಗಿದೆ. ಈ ಮಂದಿರದ ಮುಖ್ಯ ದೇವರು ಲಕ್ಷ್ಮೀ ನಾರಾಯಣ.