Search
  • Follow NativePlanet
Share
ಮುಖಪುಟ » ಸ್ಥಳಗಳು » ಪರ್ವಾನೂ » ಆಕರ್ಷಣೆಗಳು » ಸುಬತು

ಸುಬತು, ಪರ್ವಾನೂ

1

ಹಿಮಾಲಯದ ತಪ್ಪಲಿನಲ್ಲಿರುವ ಸುಬತು ಪರ್ವಾನೂದಿಂದ 16 ಕಿ.ಮೀ ದೂರದಲ್ಲಿದೆ. ಸಮುದ್ರ ಮಟ್ಟದಿಂದ 4500 ಅಡಿ ಎತ್ತರದಲ್ಲಿರುವ ಈ ಪ್ರದೇಶವು ಭಾರತೀಯ ಸೇನೆಯ ಗೂರ್ಖಾ ಪಡೆಯ ಕೇಂದ್ರವಾಗಿದೆ. ಸುಂದರ ಹಸಿರು ವನಸಿರಿಯಲ್ಲಿ ಮೈತಳೆದಿರುವ ಈ ಪ್ರದೇಶವು ಬಿದಿರು, ಪೈನ್‌ ಮರಗಳು ಮತ್ತು ಪೊದೆಗಳನ್ನು ಹೊಂದಿದೆ. ಈ ಸೇನಾ ನಗರದಲ್ಲಿ ಗಮನಾರ್ಹ ಸಂಗತಿಯೆಂದರೆ ವೈಸೆರೆಗಲ್‌ ಲಾಡ್ಜ್‌. ಇದನ್ನು 1880 ರಲ್ಲಿ ನಿರ್ಮಿಸಲಾಯಿತು. ಈ ದಾರಿಯಲ್ಲಿ ಸಾಗುವ ಉನ್ನತ ಮಟ್ಟದ ಅಧಿಕಾರಿಗಳು ಇಲ್ಲಿ ಉಳಿದುಕೊಳ್ಳುತ್ತಿದ್ದರು. ಪುರಾತನ ಸ್ಮಶಾನವೂ ಇಲ್ಲಿದೆ. ಪ್ರವಾಸಿಗರು ಗುರ್ಖಾ ಮ್ಯೂಸಿಯಂ ಅನ್ನು ನೋಡಬಹುದು ಮತ್ತು ಸುಬತುವಿನಲ್ಲಿರುವ ಒಂದು ಗುರ್ಖಾ ಕೋಟೆಯು ಸದ್ಯ ವಿನಾಶದ ಸ್ಥಿತಿಯಲ್ಲಿದೆ.

One Way
Return
From (Departure City)
To (Destination City)
Depart On
24 Apr,Fri
Return On
25 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
24 Apr,Fri
Check Out
25 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
24 Apr,Fri
Return On
25 Apr,Sat