Search
  • Follow NativePlanet
Share
ಮುಖಪುಟ » ಸ್ಥಳಗಳು » ಪನ್ನಾ » ಆಕರ್ಷಣೆಗಳು » ಪನ್ನಾ ರಾಷ್ಟ್ರೀಯ ಉದ್ಯಾನವನ

ಪನ್ನಾ ರಾಷ್ಟ್ರೀಯ ಉದ್ಯಾನವನ, ಪನ್ನಾ

2

ಪನ್ನಾ ರಾಷ್ಟ್ರೀಯ ಉದ್ಯಾನವನ ಪನ್ನಾ ನಗರಕ್ಕೆ ಹತ್ತಿರವಾಗಿದ್ದರೂ ಇದು ಮಧ್ಯಪ್ರದೇಶದ ಛತ್ತರ್ಪುರ ಜಿಲ್ಲಾ ವ್ಯಾಪ್ತಿಗೆ ಬರುತ್ತದೆ. ಇದು ರಾಜ್ಯದ ಐದನೇ ಮತ್ತು ದೇಶದ 22ನೇ  ಹುಲಿ ಸಂರಕ್ಷಣಾ ಉದ್ಯಾನವನವಾಗಿದೆ. ಪ್ರವಾಸೋದ್ಯಮ ಸಚಿವಾಲಯವು ಅತ್ಯುತ್ತಮ ನಿರ್ವಹಣೆಗಾಗಿ ಈ ರಾಷ್ಟ್ರೀಯ ಉದ್ಯಾನವನಕ್ಕೆ ಪ್ರಶಸ್ತಿಯನ್ನೂ ನೀಡಿತ್ತು. ಹುಲಿಗಳ ಹೊರತಾಗಿ, ಈ ರಾಷ್ಟ್ರೀಯ ಉದ್ಯಾನವನವು ಹಲವು ಪ್ರಾಣಿಗಳಿಗೂ ನೈಸರ್ಗಿಕ ಧಾಮವಾಗಿದೆ.

ಈ ಉದ್ಯಾನವನ ಕುತೂಹಲಕಾರಿಯಾಗಿದ್ದು, ಇದರ ಕೊನೆಯು ಉಷ್ಣಾಂಶ ಮತ್ತು ಉಪ ಉಷ್ಣಾಂಶ ಕಾಡು ವಲಯದ ಕೊನೆಯ ಭಾಗವಾಗಿದ್ದು, ತೇವಮಯ ಎಲೆ ಉದುರುವ ಕಾಡಿನ ಪ್ರಾರಂಭಿಕ ಹಂತವಾಗಿದೆ ಹಾಗು ಇಂಡೊ-ಗ್ಯಾಂಗೇಟಿಕ್ ಪ್ರಸ್ತಭೂಮಿಗೆ ಒಳಪಟ್ಟಿವೆ. ಇಲ್ಲಿಂದಲೆ ಸಾಗುವಾನಿ ಮರಗಳ ಕಾಡು ಕೂಡ ಆರಂಭವಾಗುತ್ತದೆ. ಗಾಂಭಿರ್ಯದ ಹುಲಿಗಳ ಹೊರತಾಗಿ ಚಿತಾಲ್, ಮೈಗಳ್ಳ ಕರಡಿ, ಕೃಷ್ಣಮೃಗ ಮತ್ತು ಚಿಂಕಾರ ಪ್ರಾಣಿಗಳು ಕಾಣಸಿಗುತ್ತದೆ. ಪ್ರಾಣಿಗಳಲ್ಲದೇ ವಿವಿಧ ಹಕ್ಕಿಗಳೂ ಇಲ್ಲಿ ವಾಸವಾಗುತ್ತವೆ, ಪ್ರಮುಖವಾಗಿ ಕಿಂಗ್ ವಲ್ಚರ್, ಹನಿ ಬಜಾರ್ಡ್, ಬೆಳ್ಳಿಯ ತಲೆಯ ಬಾತುಕೋಳಿಗಳು, ಅರಳುವ ಸಣ್ಣಗಿಳಿಗಳು ಇತ್ಯಾದಿ.

One Way
Return
From (Departure City)
To (Destination City)
Depart On
11 Mar,Wed
Return On
12 Mar,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
11 Mar,Wed
Check Out
12 Mar,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
11 Mar,Wed
Return On
12 Mar,Thu