Search
  • Follow NativePlanet
Share
ಮುಖಪುಟ » ಸ್ಥಳಗಳು » ಪನ್ನಾ » ಆಕರ್ಷಣೆಗಳು » ಪಾಂಡವ ಗುಹೆ ಮತ್ತು ಜಲಪಾತ

ಪಾಂಡವ ಗುಹೆ ಮತ್ತು ಜಲಪಾತ, ಪನ್ನಾ

1

ಪಾಂಡವ ಗುಹೆ ಮತ್ತು ಜಲಪಾತ ಪನ್ನಾ ಮುಖ್ಯ ನಗರದಿಂದ ಹನ್ನೆರಡು ಕಿಲೋಮೀಟರ್ ದೂರದಲ್ಲಿದ್ದು ರಾಷ್ಟೀಯ ಉದ್ಯಾನವನಕ್ಕೆ ಸಮೀಪದಲ್ಲಿದೆ. ಈ ಜಲಪಾತದ ಬಳಿ ತಲುಪುವುದು ಸುಲಭ ಯಾಕೆಂದರೆ ಇದು ರಾಷ್ಟೀಯ ಹೆದ್ದಾರಿಗೆ ಸಮೀಪದಲ್ಲಿದೆ. ಈ ಜಲಪಾತವು ಸ್ಥಳೀಯ ನೀರಿನ ಬುಗ್ಗೆಯಿಂದ ಹರಿದು ಬರುವ ಮೂಲಕ ಪನ್ನಾ ಪ್ರವಾಸೋದ್ಯಮಕ್ಕೆ ಉತ್ತಮ ಕೊಡುಗೆಯಾಗಿದೆ. ವರ್ಷದ ಎಲ್ಲಾ ಸಮಯದಲ್ಲೂ ಜಲಪಾತ ಹರಿಯುತ್ತದೆ, ಆದರೂ ಮಳೆಗಾಲದ ಸಮಯದಲ್ಲಿ ಈ ಜಲಪಾತವನ್ನು ನೋಡುವುದೇ ಕಣ್ಣಿಗೆ ಹಬ್ಬ.

ಈ ಜಲಪಾತ ಸುಮಾರು ನೂರು ಅಡಿ ಮೇಲಿಂದ ಕೆಳಗೆ ಧುಮುಕುವುದರಿಂದ ಜಲಪಾತದ ಕೆಳಗೆ ದೊಡ್ಡ ರಂಧ್ರವೇ ಆಗಿ ಹೋಗಿದೆ. ಈ ಜಲಪಾತದ ತಳರೇಖೆಯಲ್ಲಿ ಪಾಂಡವ ಗುಹೆಯಿದ್ದು, ಪಾಂಡವರು ತಮ್ಮ ಅಜ್ಞಾತವಾಸ ಸಮಯದಲ್ಲಿ ಇಲ್ಲಿ ನೆಲೆಸಿದ್ದರು ಎನ್ನುವುದು ಪುರಾಣ. ಈ ಪ್ರದೇಶವು ಗುಹೆ ಮತ್ತು ಜಲಪಾತದಿಂದ ಅಜ್ಞಾತವಾಸ  ಆವೃತ ವಾಗಿರುವುದರಿಂದ ಪ್ರವಾಸಿಗರಿಗೆ ಮತ್ತು ಸ್ಥಳೀಯರಿಗೆ ಕಣ್ಣಿಗೆ ಹಬ್ಬ ಆಗುವುದರ ಜೊತೆಗೆ ಒಂದು ಉತ್ತಮ ಪಿಕ್ನಿಕ್ ಸ್ಥಳವಾಗುತ್ತದೆ.

One Way
Return
From (Departure City)
To (Destination City)
Depart On
24 Apr,Fri
Return On
25 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
24 Apr,Fri
Check Out
25 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
24 Apr,Fri
Return On
25 Apr,Sat