ಪನ್ನಾ ರಾಷ್ಟ್ರೀಯ ಉದ್ಯಾನವನ ಪನ್ನಾ ನಗರಕ್ಕೆ ಹತ್ತಿರವಾಗಿದ್ದರೂ ಇದು ಮಧ್ಯಪ್ರದೇಶದ ಛತ್ತರ್ಪುರ ಜಿಲ್ಲಾ ವ್ಯಾಪ್ತಿಗೆ ಬರುತ್ತದೆ. ಇದು ರಾಜ್ಯದ ಐದನೇ ಮತ್ತು ದೇಶದ 22ನೇ ಹುಲಿ ಸಂರಕ್ಷಣಾ ಉದ್ಯಾನವನವಾಗಿದೆ. ಪ್ರವಾಸೋದ್ಯಮ ಸಚಿವಾಲಯವು ಅತ್ಯುತ್ತಮ ನಿರ್ವಹಣೆಗಾಗಿ ಈ ರಾಷ್ಟ್ರೀಯ ಉದ್ಯಾನವನಕ್ಕೆ ಪ್ರಶಸ್ತಿಯನ್ನೂ...
ಪಾಂಡವ ಗುಹೆ ಮತ್ತು ಜಲಪಾತ ಪನ್ನಾ ಮುಖ್ಯ ನಗರದಿಂದ ಹನ್ನೆರಡು ಕಿಲೋಮೀಟರ್ ದೂರದಲ್ಲಿದ್ದು ರಾಷ್ಟೀಯ ಉದ್ಯಾನವನಕ್ಕೆ ಸಮೀಪದಲ್ಲಿದೆ. ಈ ಜಲಪಾತದ ಬಳಿ ತಲುಪುವುದು ಸುಲಭ ಯಾಕೆಂದರೆ ಇದು ರಾಷ್ಟೀಯ ಹೆದ್ದಾರಿಗೆ ಸಮೀಪದಲ್ಲಿದೆ. ಈ ಜಲಪಾತವು ಸ್ಥಳೀಯ ನೀರಿನ ಬುಗ್ಗೆಯಿಂದ ಹರಿದು ಬರುವ ಮೂಲಕ ಪನ್ನಾ ಪ್ರವಾಸೋದ್ಯಮಕ್ಕೆ ಉತ್ತಮ...
ಕೆನ್ ಘಡಿಯಾಲ್ ಪ್ರಾಣಿಧಾಮ ಒಂದು ಅತಿ ಮುಖ್ಯ ಪ್ರಾಣಿಧಾಮವಾಗಿದ್ದು, ಇದನ್ನು ಭಾರತೀಯ ಘಡಿಯಾಲ್ (ಹಿಂದಿಯಲ್ಲಿ ಘಡಿಯಾಲ್ ಎಂದರೆ ಲಂಬವಾದ ಮುಖವುಳ್ಳ ಮೊಸಳೆ)ಳನ್ನು ರಕ್ಷಿಸುವ ಮೂಲ ಉದ್ದೇಶದಿಂದ ಕಟ್ಟಲಾಗಿದೆ. ಯಾಕೆಂದರೆ ಪ್ರಸ್ತುತ ಈ ಮೊಸಳೆಗಳ ಸಂತತಿ ಅತಿ ಬೇಗವಾಗಿ ಅಪಾಯಕ್ಕೊಳಪಟ್ಟಿರುವುದರಿಂದ ಇದನ್ನು ಸ್ಥಾಪಿಸಲಾಗಿದೆ. ಇದು...