Search
  • Follow NativePlanet
Share
ಮುಖಪುಟ » ಸ್ಥಳಗಳು » ಪಳನಿ » ಆಕರ್ಷಣೆಗಳು » ಪಳನಿ ದಂಡಯುತಪಾಣಿ ದೇವಾಲಯ (ಮುರುಗನ ದೇವಾಲಯ)

ಪಳನಿ ದಂಡಯುತಪಾಣಿ ದೇವಾಲಯ (ಮುರುಗನ ದೇವಾಲಯ), ಪಳನಿ

1

ಪಳನಿ ದಂಡಯುತಪಾಣಿ ದೇವಾಲಯ (ಮುರುಗನ ದೇವಾಲಯ)ವು ಬೆಟ್ಟದ ಮೇಲಿದೆ. ಇಲ್ಲಿಗೆ ಯಾತ್ರಾರ್ಥಿಗಳು 600 ಮೆಟ್ಟಿಲುಗಳನ್ನು ಹತ್ತಿ ಹೋಗಬಹುದು ಅಥವ ರೋಪ್ ಕಾರ್ನಲ್ಲಿ ಹೋಗಬಹುದು. ಬೆಟ್ಟದ ಮೇಲೆ ಹತ್ತಿ ನಿಂತಾಗ ಇಡೀ ಪಟ್ಟಣದ ಸುಂದರ ನೋಟವನ್ನು ಕಾಣಬಹುದು. ಈ ದೇವಾಲಯವನ್ನು ಚೇರ ವಂಶಕ್ಕೆ ಸೇರಿದ ಚೇರಮಾನ ಪೆರುಮಾಳ್ ಕಟ್ಟಿಸಿದನೆಂದು ಹೇಳುತ್ತಾರೆ. 8 ಮತ್ತು 13ನೇ ಶತಮಾನಗಳಲ್ಲಿ ಕ್ರಮವಾಗಿ ಪಾಂಡ್ಯರು ಮತ್ತು ಚೋಳರು ಈ ದೇವಾಲಯವನ್ನು ನವೀಕರಿಸಿದರು. ಇವರು ದೇವಾಲಯಕ್ಕೆ ತಮ್ಮ ವಾಸ್ತುಶಿಲ್ಪಕ್ಕನುಗುಣವಾಗಿ ಗೋಪುರಗಳನ್ನು ಮತ್ತು ಮಂಟಪಗಳನ್ನು ದೇವಾಲಯಕ್ಕೆ ಸೇರಿಸಿದರು. ನಂತರ ನಾಯಕ ರಾಜರು ಕೆಲವು ವಿಗ್ರಹಗಳನ್ನು ತಮ್ಮ ಆಳ್ವಿಕೆಯ ಸಮಯದಲ್ಲಿ ಸೇರಿಸಿದರು. ಬಾಲ ಮುರಗನನ್ನು ಪೂಜಿಸುವ ಭಾರತದ ಕೆಲವೇ ದೇವಸ್ಥಾನಗಳಲ್ಲಿ ಪಳನಿ ದಂಡಯುತಪಾಣಿ ದೇವಸ್ಥಾನವು ಒಂದು.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed