Search
  • Follow NativePlanet
Share
ಮುಖಪುಟ » ಸ್ಥಳಗಳು » ಪಚಮಡಿ » ಆಕರ್ಷಣೆಗಳು » ಐರಿನ್ ಕೊಳ

ಐರಿನ್ ಕೊಳ, ಪಚಮಡಿ

2

ಪಚಮಡಿಯಲ್ಲಿ ಕಾಣಸಿಗುವ ಮತ್ತೊಂದು ಕೊಳವಾದ ಐರಿನ್ ಒಂದು ಸುಂದರ ತಾಣ. ಈ ಕೊಳ ಸ್ನಾನ ಮಾಡಲು ಸೂಕ್ತ ಸ್ಥಳವಾಗಿದೆ. ಐರಿನ್ ಬೋಸ್ ನಿಂದ ಇದು ಕಂಡು ಹಿಡಿಯಲ್ಪಟ್ಟಿದ್ದರಿಂದ ಇದನ್ನು ಐರಿನ್ ಕೊಳ ಎನ್ನಲಾಯಿತು. ಆಕೆ ಬ್ರಿಟಿಷ್ ಆಫಿಸರ್ ವಿವನ್ ಬೋಸ್ ರ ಹೆಂಡತಿಯಾಗಿದ್ದಳು. ಗುಹೆಯಿಂದ ಹರಿದು ಬರುವ ನೀರು ನಂತರ ಭೂಗತವಾಗಿ ಹರಿಯುತ್ತಾ ಜಲಪಾತವಾಗಿ ಬೀಳುತ್ತದೆ. ಈ ಜಲಪಾತದಿಂದ ಸೃಷ್ಟಿಯಾದ ಪುಟ್ಟ ಕೊಳವೆ ಐರಿನ್ ಕೊಳ. ಇದು ತುಂಬಾ ಆಳವಿಲ್ಲದ್ದರಿಂದ ಸ್ನಾನ ಮಾಡಲು ಯೋಗ್ಯವಾಗಿದೆ.

One Way
Return
From (Departure City)
To (Destination City)
Depart On
20 Apr,Sat
Return On
21 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
20 Apr,Sat
Check Out
21 Apr,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
20 Apr,Sat
Return On
21 Apr,Sun