Tಅರ್ಪಣೆಯ ದೇವಾಲಯವು ಹೆಸರು ಘಟ್ಟ ಕೆರೆಯ ಬಳಿ 1998ರಲ್ಲಿ ಶಾಸ್ತ್ರೀಯ ನೃತ್ಯಕ್ಕಾಗಿಯೇ ನಿರ್ಮಾಣಗೊಂಡಿರುವ ಒಂದು ವಸತಿ ಶಾಲೆಯಾಗಿದೆ. ಈ ಶಾಲೆಯು ಗುರು ಕೇಳು ಚರಣ್ ಮೊಹಪಾತ್ರರ ವಿವಿಧ ಭಂಗಿಗಳ ಸುಂದರವಾದ ಕೆತ್ತನೆಗಳಿಂದ ಮತ್ತು ಅವರ ಆಶಯಗಳನ್ನು ಹೊತ್ತ ಕೆತ್ತನೆಗಳಿಂದ ಸಿಂಗರಿಸಲ್ಪಟ್ಟಿದೆ. ಗುರು ಕೇಳು ಚರಣ್...
ನೃತ್ಯಗ್ರಾಮಕ್ಕೆ ಭೇಟಿಕೊಡುವ ಪ್ರತಿ ಪ್ರವಾಸಿಗರು ಇಲ್ಲಿನ ವಿವಿಧ ಗುರುಕುಲಗಳನ್ನು ಸಂದರ್ಶಿಸುತ್ತಾರೆ. ಇದು ದೇಶದಲ್ಲಿಯೇ ಈಗಿನ ಸಮಕಾಲೀನ ಯುಗದ ಪ್ರಥಮ ಗುರುಕುಲವೆಂದು ಪರಿಗಣಿಸಲ್ಪಟ್ಟಿದೆ. ಇದು ಪ್ರಖ್ಯಾತ ಒಡಿಸ್ಸಿ ನೃತ್ಯಗಾರ್ತಿಯಾದ ಪ್ರೊತಿಮಾ ಬೇಡಿಯವರಿಂದ 1990ರಲ್ಲಿ ಸ್ಥಾಪನೆಯಾಯಿತು. ಈಗ ಇದು ಕರ್ನಾಟಕದ...