Search
  • Follow NativePlanet
Share
ಮುಖಪುಟ » ಸ್ಥಳಗಳು » ನೃತ್ಯಗ್ರಾಮ » ಹವಾಮಾನ

ನೃತ್ಯಗ್ರಾಮ ಹವಾಮಾನ

ವರ್ಷದ ಯಾವುದೆ ಸಮಯದಲ್ಲೂ ಭೇಟಿ ನೀಡಬಹುದಾಗಿದೆ.

ಬೇಸಿಗೆಗಾಲ

(ಮಾರ್ಚ್ ನಿಂದ ಮೇ): ನೃತ್ಯಗ್ರಾಮದಲ್ಲಿ ಬೇಸಿಗೆಯು ಸ್ವಲ್ಪ ಮಟ್ಟಿಗೆ ಬಿಸಿಲಿನಿಂದ ಕೂಡಿದ್ದು ಹಗಲಿನಲ್ಲಿ ಉಷ್ಣಾಂಶ ಗರಿಷ್ಠ 34° ಸೆಲ್ಶಿಯಸ್ ನ ತನಕ ಇರುತ್ತದೆ. ಬೇಸಿಗೆಯಲ್ಲಿನ ಕನಿಷ್ಠ ಉಷ್ಣಾಂಶವು 23° ಸೆಲ್ಶಿಯಸ್ ಹಾಸು ಪಾಸಿನಲ್ಲಿರುತ್ತದೆ. ಇಲ್ಲಿನ ಹಿತವಾದ ವಾತಾವರಣದ ಸಲುವಾಗಿ ಪ್ರವಾಸಿಗರು ಬೇಸಿಗೆಯಲ್ಲಿ ಇಲ್ಲಿಗೆ ಭೇಟಿ ಕೊಡುವುದು ಉತ್ತಮ.

ಮಳೆಗಾಲ

(ಜೂನ್ ನಿಂದ ನವೆಂಬರ್): ಜೂನ್ , ಜುಲೈ ಮತ್ತು ಆಗಸ್ಟ್ ತಿಂಗಳಲ್ಲಿ ನೃತ್ಯಗ್ರಾಮದಲ್ಲಿ ನೈಋತ್ಯ ಮಾನ್ಸೂನ್ ಮಾರುತಗಳ ಪ್ರಭಾವದಿಂದಾಗಿ ಸಾಧಾರಣದಿಂದ ಭಾರಿ ಮಳೆಯವರೆಗೆ ಮಳೆ ಬರುವ ಸಾಧ್ಯತೆಗಳು ಉಂಟು. ಅಲ್ಲದೆ ವಾಯುವ್ಯ ಮಾನ್ಸೂನ್ ಮಾರುತಗಳು ಸೆಪ್ಟಂಬರ್, ಅಕ್ಟೋಬರ್ ಮತ್ತು ನವೆಂಬರ್ ತಿಂಗಳಲ್ಲಿ ಮಳೆ ತರುತ್ತವೆ.

ಚಳಿಗಾಲ

(ಡಿಸೆಂಬರ್ ನಿಂದ ಫೆಬ್ರವರಿ): ನೃತ್ಯಗ್ರಾಮದಲ್ಲಿ ಚಳಿಗಾಲವು ಸ್ವಲ್ಪ ಚಳಿಯಿಂದ ಕೂಡಿರುತ್ತದೆ ಮತ್ತು ಈ ಸಮಯದಲ್ಲಿ ಇಲ್ಲಿನ ಉಷ್ಣಾಂಶ 10°ಸೆಲ್ಶಿಯಸ್ ನಿಂದ  32°ಸೆಲ್ಶಿಯಸ್ ತನಕ ಇರುತ್ತದೆ.