Search
  • Follow NativePlanet
Share
ಮುಖಪುಟ » ಸ್ಥಳಗಳು» ಅಸ್ಸಾಮಿನ ರಾಷ್ಟ್ರೀಯ ಉದ್ಯಾನಗಳು

ಅಸ್ಸಾಂನ ರಾಷ್ಟ್ರೀಯ ಉದ್ಯಾನಗಳು ಮತ್ತು ವನ್ಯಜೀವಿ ಅಭಯಾರಣ್ಯಗಳು

23

ಸಸ್ಯಸಂಪತ್ತು ಹಾಗೂ ಪ್ರಾಣಿಸಂಕುಲದ ಅಪಾರ ಸಂಪತ್ತು ಹೊಂದಿರುವ ಅಸ್ಸಾಂನಲ್ಲಿ ಕೈಗಾರೀಕರಣ ಹಾಗೂ ಆಧುನೀಕರಣದ ನಡುವೆಯೂ ನೈಜ ಸತ್ವ ಮತ್ತು ಸಮೃದ್ಧ ಪರಿಸರವನ್ನು ಸುತ್ತಲೂ ಕಾಣಬಹುದಾಗಿದೆ. ರಾಜ್ಯದ ಪ್ರತಿಯೊಂದು ಜಿಲ್ಲೆಯಲ್ಲೂ ಒಂದು ರಾಷ್ಟ್ರೀಯ ಉದ್ಯಾನ ಅಥವಾ ವನ್ಯಜೀವಿ ಮೃಗಾಲಯವಿದ್ದು, ಈ ಮೂಲಕ ಅವನತಿ ಅಂಚಿನಲ್ಲಿರುವ ಮತ್ತು ಅಪರೂಪದ ಪ್ರಾಣಿಗಳನ್ನು ರಕ್ಷಿಸಲು ಕಾರ್ಯ ನಡೆಯುತ್ತಿದೆ. ಅಸ್ಸಾಂನ ಅಭಯಾರಣ್ಯದಲ್ಲಿ ಸಮೃದ್ಧ ಸಸ್ಯಸಂಪತ್ತಿದ್ದು, ಇದರಲ್ಲಿ ಅಪರೂಪದ ಮರಗಳು ಹಾಗೂ ಸಸ್ಯಗಳನ್ನು ಬೆಳೆಸಿ ರಕ್ಷಿಸಲಾಗುತ್ತಿದೆ.

ಇಂದು ಕಾಜಿರಂಗಾ ರಾಷ್ಟ್ರೀಯ ಉದ್ಯಾನ ಬಹುತೇಕ ಅಸ್ಸಾಂಗೆ ಪರ್ಯಾಯಪದವಾಗಿ, ಇಲ್ಲಿ ವಿಶ್ವದ ಗರಿಷ್ಠ ಸಂಖ್ಯೆಯ ಒಂದು ಕೊಂಬಿನ ಖಡ್ಗಮೃಗಗಳಿವೆ. ಅಸ್ಸಾಂನ ರಾಜ್ಯ ಪ್ರಾಣಿಯಾಗಿರುವ ಒಂದು ಕೊಂಬಿನ ಖಡ್ಗಮೃಗವು ರಾಜ್ಯದ ಇತರ ವನ್ಯಜೀವಿ ಅಭಯಾರಣ್ಯಗಳಲ್ಲೂ ಕಾಣಬಹುದು. ಕೆಲವೊಂದು ವನ್ಯಜೀವಿ ಅಭಯಾರಣ್ಯ ಮತ್ತು ರಾಷ್ಟ್ರೀಯ ಉದ್ಯಾನಗಳಿಗೆ ಭೇಟಿ ನೀಡದೆ ಅಸ್ಸಾಂನ ಪ್ರಯಾಣ ಪೂರ್ಣಗೊಳ್ಳುವುದಿಲ್ಲ. ಕೆಲವು ದಿನಗಳ ಪ್ರವಾಸದಲ್ಲಿ ಕೆಲವೊಂದಕ್ಕೆ ಭೇಟಿ ನೀಡುವಂತೆ ಪ್ರವಾಸಿಗಳು ತಮ್ಮ ವೇಳಾಪಟ್ಟಿಯನ್ನು ರೂಪಿಸಿಕೊಳ್ಳಬಹುದು.

ಅಸ್ಸಾಮಿನ ರಾಷ್ಟ್ರೀಯ ಉದ್ಯಾನಗಳು ಪ್ರಸಿದ್ಧವಾಗಿದೆ

ಅಸ್ಸಾಮಿನ ರಾಷ್ಟ್ರೀಯ ಉದ್ಯಾನಗಳು ಹವಾಮಾನ

ಉತ್ತಮ ಸಮಯ ಅಸ್ಸಾಮಿನ ರಾಷ್ಟ್ರೀಯ ಉದ್ಯಾನಗಳು

  • Jan
  • Feb
  • Mar
  • Apr
  • May
  • Jun
  • July
  • Aug
  • Sep
  • Oct
  • Nov
  • Dec

ತಲುಪುವ ಬಗೆ ಅಸ್ಸಾಮಿನ ರಾಷ್ಟ್ರೀಯ ಉದ್ಯಾನಗಳು

One Way
Return
From (Departure City)
To (Destination City)
Depart On
23 Apr,Tue
Return On
24 Apr,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
23 Apr,Tue
Check Out
24 Apr,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
23 Apr,Tue
Return On
24 Apr,Wed