Search
  • Follow NativePlanet
Share
ಮುಖಪುಟ » ಸ್ಥಳಗಳು » ಅಸ್ಸಾಮಿನ ರಾಷ್ಟ್ರೀಯ ಉದ್ಯಾನಗಳು » ಆಕರ್ಷಣೆಗಳು » ನಮೆರಿ ರಾಷ್ಟ್ರೀಯ ಉದ್ಯಾನ

ನಮೆರಿ ರಾಷ್ಟ್ರೀಯ ಉದ್ಯಾನ, ಅಸ್ಸಾಮಿನ ರಾಷ್ಟ್ರೀಯ ಉದ್ಯಾನಗಳು

3

ತೇಜಪುರ್ ನಿಂದ 35 ಕಿ.ಮೀ. ದೂರದಲ್ಲಿರುವ ಮನೆರಿ ರಾಷ್ಟ್ರೀಯ ಉದ್ಯಾನ, ಸೋನಿತಪುರ ಜಿಲ್ಲೆಯಲ್ಲಿದೆ. ಸುಮಾರು 200 ಚದರ ಅಡಿ ಕಿ.ಮೀ. ವ್ಯಾಪಿಸಿರುವ ರಾಷ್ಟ್ರೀಯ ಉದ್ಯಾನದ ಉತ್ತರ ಭಾಗವು ಅರುಣಾಚಲ ಪ್ರದೇಶದ ಪಖುಯಿ ವನ್ಯಜೀವ ಅಭಯಾರಣ್ಯದೊಂದಿಗೆ ಗಡಿಯನ್ನು ಹಂಚಿಕೊಂಡಿದೆ.

ಕೆಳ ಹಿಮಾಲಯದ ತಪ್ಪಲಿನಲ್ಲಿರುವ ನಮೆರಿ ರಾಷ್ಟ್ರೀಯ ಉದ್ಯಾನವು ಹಲವಾರು ವಿಧದ ಸಸ್ಯರಾಶಿ ಮತ್ತು ಪ್ರಾಣಿಸಂಕುಲಕ್ಕೆ ಆಶ್ರಯತಾಣ. ಆನೆಗಳು ಬಹುಸಂಖ್ಯೆಯಲ್ಲಿರುವ ಉದ್ಯಾನ ಚಿರತೆಗಳು, ಬೈಸನ್ಸ್, ಕಪ್ಪುಕರಡಿ, ಲಂಗೂರ್ ಗಳಿಗೆ ವಾಸಸ್ಥಾನ. ಹಾರ್ನ್ ಬಿಲ್, ಗೊರವಗಳು, ಬಾತುಕೋಳಿಗಳು, ಕಳ್ಳಿಪೀರಗಳು ಮತ್ತು ಹರಟೆಹಕ್ಕಿಗಳನ್ನು ಇಲ್ಲಿ ಕಾಣಬಹುದು. ಉದ್ಯಾನದ ಒಳಗಡೆ ಇರುವ ಕೆಲವು ಸಣ್ಣ ನದಿಗಳು ಪ್ರವಾಸಿಗರಿಗೆ ಖುಷಿ ನೀಡುತ್ತದೆ. ಗಾಳ ಹಾಕಿ ಮೀನುಗಾರಿಕೆ ಮಾಡುವುದು ಇಲ್ಲಿ ತುಂಬಾ ಜನಪ್ರಿಯ.

ನವಂಬರ್ ನಿಂದ ಮೇ ತನಕ ಈ ಉದ್ಯಾನಕ್ಕೆ ಭೇಟಿ ನೀಡಬಹುದು. ಪ್ರವಾಸಿಗರು ಗುವಾಹಟಿ(198 ಕಿ.ಮೀ.)ಯಿಂದ ನೇರವಾಗಿ ಇಲ್ಲಿಗೆ ತಲುಪಬಹುದು ಅಥವಾ ತೇಜಪುರ್ ಮೂಲಕವಾಗಿಯೂ ಬರಬಹುದು.

One Way
Return
From (Departure City)
To (Destination City)
Depart On
25 Apr,Sat
Return On
26 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
25 Apr,Sat
Check Out
26 Apr,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
25 Apr,Sat
Return On
26 Apr,Sun

Near by City