Search
  • Follow NativePlanet
Share
ಮುಖಪುಟ » ಸ್ಥಳಗಳು » ಅಸ್ಸಾಮಿನ ರಾಷ್ಟ್ರೀಯ ಉದ್ಯಾನಗಳು » ಆಕರ್ಷಣೆಗಳು » ಚಕ್ರಶಿಲಾ ವನ್ಯಜೀವಿ ಅಭಯಾರಣ್ಯ

ಚಕ್ರಶಿಲಾ ವನ್ಯಜೀವಿ ಅಭಯಾರಣ್ಯ, ಅಸ್ಸಾಮಿನ ರಾಷ್ಟ್ರೀಯ ಉದ್ಯಾನಗಳು

2

ಬಂಗಾರ ಬಣ್ಣದ ವಾನರರ ಎರಡನೇ ರಕ್ಷಿತ ಸ್ಥಾನವಾಗಿ ಚಕ್ರಶಿಲಾ ವನ್ಯಜೀವಿ ಅಭಯಾರಣ್ಯವು ಜನಪ್ರಿಯ. ಮೊದಲು ರಕ್ಷಿತಾರಣ್ಯವಾಗಿದ್ದ ಚಕ್ರಶಿಲಾವನ್ನು 1994ರಲ್ಲಿ ವನ್ಯಜೀವಿ ಅಭಯಾರಣ್ಯವೆಂದು ಘೋಷಿಸಲಾಯಿತು. ಇದು ಸುಮಾರು 45.50 ಚದರ ಕಿ.ಮೀ. ವ್ಯಾಪ್ತಿಯಲ್ಲಿದೆ ಮತ್ತು ಅಸ್ಸಾಂನ ಎರಡು ಜಿಲ್ಲೆಗಳಾದ ಧುಬರಿ ಮತ್ತು ಕೊಕ್ರಜ್ಹಾರದಲ್ಲಿ ಇದು ನೆಲೆಯಾಗಿದೆ.

ಚಕ್ರಶಿಲಾ ವನ್ಯಜೀವಿ ಅಭಯಾರಣ್ಯದಲ್ಲಿ ಪ್ರವಾಸಿಗಳು 273 ವಿಧದ ಪಕ್ಷಿಗಳು ಮತ್ತು 14 ಬಗೆಯ ಸರೀಸೃಪಗಳು, 60 ಜಾತಿಯ ಮೀನು ಮತ್ತು 11 ವಿಧದ ಉಭಯಚರಗಳನ್ನು ನೋಡಬಹುದು. ಇಲ್ಲಿರುವ ಎರಡು ಸರೋವರಗಳು ಅಭಯಾರಣ್ಯದ ಅಂದವನ್ನು ಮತ್ತಷ್ಟು ಹೆಚ್ಚಿಸಿದೆ. ಇವುಗಳನ್ನು ಧೀರ್ ಬೀಲ್ ಮತ್ತು ದಿಲ್ಲೈ ಬೀಲ್ ಎನ್ನುತ್ತಾರೆ ಮತ್ತು ಇದು ಅಭಯಾರಣ್ಯದ ಎರಡು ಬದಿಗಳಲ್ಲಿದೆ.

ವನ್ಯಜೀವಿ ಅಭಯಾರಣ್ಯಕ್ಕೆ ಹತ್ತಿರದ ನಗರ ಕೊಕ್ರಜ್ಹಾರ್(6 ಕಿ.ಮೀ. ದೂರ). ಲೋಕಪ್ರಿಯ ಗೋಪಿನಾಥ್ ಬೊರ್ಡೊಲೊಯಿ ವಿಮಾನ ನಿಲ್ದಾಣ ಚಕ್ರಶಿಲಾದಿಂದ 219 ಕಿ.ಮೀ. ದೂರದಲ್ಲಿದೆ. ವಿಮಾನ ನಿಲ್ದಾಣದಿಂದ ಅಭಯಾರಣ್ಯಕ್ಕೆ ನೇರ ಸಾರಿಗೆ ವ್ಯವಸ್ಥೆಯಿದೆ.

One Way
Return
From (Departure City)
To (Destination City)
Depart On
08 Sep,Tue
Return On
09 Sep,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
08 Sep,Tue
Check Out
09 Sep,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
08 Sep,Tue
Return On
09 Sep,Wed

Near by City