Search
  • Follow NativePlanet
Share
ಮುಖಪುಟ » ಸ್ಥಳಗಳು » ಅಸ್ಸಾಮಿನ ರಾಷ್ಟ್ರೀಯ ಉದ್ಯಾನಗಳು » ಆಕರ್ಷಣೆಗಳು » ದಿಬ್ರು ಸಾಯಿಖೋವ ರಾಷ್ಟ್ರೀಯ ಉದ್ಯಾನವನ

ದಿಬ್ರು ಸಾಯಿಖೋವ ರಾಷ್ಟ್ರೀಯ ಉದ್ಯಾನವನ, ಅಸ್ಸಾಮಿನ ರಾಷ್ಟ್ರೀಯ ಉದ್ಯಾನಗಳು

1

ಬ್ರಹ್ಮಪುತ್ರ ಮತ್ತು ಲೋಹಿತ ನದಿ ಸಂಗಮ ಪ್ರದೇಶದಲ್ಲಿದೆ. ದಿಬ್ರು ಸಾಯಿಖೋವ ರಾಷ್ಟ್ರೀಯ ಉದ್ಯಾನವನವು ದಿಗ್ಬೋಯಿಯಿಂದ 60 ಕಿಮೀ ದೂರದಲ್ಲಿದೆ. 340 ಚದರ ಕಿಮೀಗಳಷ್ಟು ವಿಸ್ತಾರವಾದ ಈ ಪ್ರದೇಶವನ್ನು 1990ರಲ್ಲಿ ರಾಷ್ಟ್ರೀಯ ಉದ್ಯಾನವನವಾಗಿ ಘೋಷಿಸಲಾಯಿತು. ಈ ಉದ್ಯಾನದಲ್ಲಿ 7 ಭಾಗಗಳಿವೆ. ಇವುಗಳಲ್ಲಿ ಒಂದು ತೇವಭೂಮಿ ಮತ್ತು ಉಳಿದದ್ದು ಹುಲ್ಲುಗಾವಲು ಮತ್ತು ದಟ್ಟ ಅರಣ್ಯ. ಇಲ್ಲಿ ವೈವಿಧ್ಯಮಯವಾದ ಸಸ್ಯ ಮತ್ತು ಜೀವಿಗಳನ್ನು ಕಾಣಬಹುದು. ಇದು ಬ್ರಹ್ಮಪುತ್ರ ಮತ್ತು ಲೋಹಿತ ಸಂಗಮ ಪ್ರದೇಶದಲ್ಲಿದೆ.

ಇಲ್ಲಿ ಅಪರೂಪದ ಪ್ರಾಣಿಗಳಾದ ಕಾಡುಕುದುರೆಗಳು ಮತ್ತು ಬಾತುಕೋಳಿಗಳನ್ನು ಕಾಣಬಹುದು. ಚಿರತೆ, ಆನೆ ಲೋರಿಸ್, ಸಾಂಬಾರು ಜಿಂಕೆಗಳು, ಏಷ್ಯಾ ಕಾಡೆಮ್ಮೆ, ಡಾಲ್ಫಿನ್, ಲಂಗೂರ್, ಇಂಡಿಯನ್ ಕಾಡುನಾಯಿಗಳು, ಬಂಗಾಳಿ ಹುಲಿಗಳು, ಗಿಬ್ಬನ್ಗಳನ್ನು` ಕಾಣಬಹುದು. ವಲಸೆಹಕ್ಕಿಗಳಾದ ಬಂಗಾಳ ಫ್ಲೋರಿಕಾನ್, ಪೆಲಿಕಾನ್ ಮೊದಲಾದ ಹಕ್ಕಿಗಳನ್ನು ಇಲ್ಲಿ ನೋಡಬಹುದು.

One Way
Return
From (Departure City)
To (Destination City)
Depart On
25 Apr,Sat
Return On
26 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
25 Apr,Sat
Check Out
26 Apr,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
25 Apr,Sat
Return On
26 Apr,Sun

Near by City