ಚಾರಣ, ನೈನಿತಾಲ್ ನ ಜನಪ್ರಿಯ ಚಟುವಟಿಕೆಯಾಗಿದೆ. ಟಿಫಿನ್ ಟಾಪ್ ಮತ್ತು ನೈನಾ ಶಿಖರಗಳಂತಹ ನೈನಿತಾಲ್ ಪ್ರವಾಸಿ ತಾಣಗಳಲ್ಲಿ, ಪ್ರದೇಶದ ಸಮೃದ್ಧ ಹಚ್ಚಹಸಿರನ್ನು ಸವಿಯುತ್ತ ಚಾರಣ ಮಾಡಬಹುದು. ಹೋಟೆಲ್ ಮತ್ತು ಪ್ರವಾಸ ನಿರ್ವಾಹಕರು ಚಾರಣ ಮಾಡಬಯಸುವವರಿಗೆ ಮತ್ತು ಪ್ರವಾಸಿಗರಿಗೆ ಸೂಕ್ತ ಕ್ಯಾಂಪಿಂಗ್ ವ್ತವಸ್ಥೆಯನ್ನು ಕಲ್ಪಿಸುತ್ತಾರೆ.


Click it and Unblock the Notifications