Search
  • Follow NativePlanet
Share
ಮುಖಪುಟ » ಸ್ಥಳಗಳು » ನೈನಿತಾಲ್ » ಆಕರ್ಷಣೆಗಳು » ಹಿಮಪದರ - ವೀಕ್ಷಣೆ

ಹಿಮಪದರ - ವೀಕ್ಷಣೆ, ನೈನಿತಾಲ್

2

ಹಿಮಪದರ ವೀಕ್ಷಣೆ ನೈನಿತಾಲ್ ನ ಪ್ರಸಿದ್ಧ ಪ್ರವಾಸಿ ತಾಣವಾಗಿದ್ದು ಸಮುದ್ರ ಮಟ್ಟದಿಂದ 2270 ಮೀಟರ್ ಎತ್ತರದಲ್ಲಿದೆ. ಇದು ನೈನಿತಾಲ್ ಪಟ್ಟಣದಿಂದ ಸುಮಾರು 2.5 ಕಿಮೀ ಅಂತರವನ್ನು ಹೊಂದಿದೆ. ಪ್ರವಾಸಿಗರು ಈ ಸ್ಥಳವನ್ನು ತಲುಪಲು ರೋಪ್ಮಾರ್ಗ (ಕೇಬಲ್ ಕಾರು) ವನ್ನು ಆಯ್ದುಕೊಳ್ಳಬಹುದು ಅಥವಾ ಬೇರೆ ವಾಹನವನ್ನು ಕೊಂಡೊಯ್ಯಬಹುದು.

ಇಲ್ಲಿರುವ ಶೇರ್ ಕಾ-ದಂಡ ತುದಿಯು ಮೇಲೆ ಕುಳಿತು, ಬೃಹತ್ ಹಿಮಾಲಯನ್ ಶ್ರೇಣಿಗಳ ಸಮ್ಮೋಹನಗೊಳಿಸುವ ನೋಟಗಳನ್ನು ಆಸ್ವಾದಿಸಬಹುದು. ಅಕ್ಟೋಬರ್ ಮತ್ತು ನವೆಂಬರ್ ತಿಂಗಳಲ್ಲಿ ಇಡೀ ಪ್ರದೇಶವು ಹಿಮದಿಂದ ಮುಚ್ಚಿದ ಪ್ರದೇಶವಾಗಿ ಅತ್ಯುತ್ತಮ ಭೂದೃಶ್ಯವನ್ನು ಒದಗಿಸುತ್ತದೆ. ಅಲ್ಲದೆ, ಹಿಂದೂ ದೇವತೆ ಮುಂಡಿಗೆ ಮೀಸಲಾದ ಒಂದು ಸಣ್ಣ ಅಮೃತಶಿಲೆ ದೇವಾಲಯ ಈ ಪ್ರದೇಶದಲ್ಲಿದೆ. ಈ ದೇವಾಲಯ ದುರ್ಗಾ, ಶಿವ, ಸೀತೆ, ರಾಮ, ಲಕ್ಷ್ಮಣ ಮತ್ತು ಹನುಮಾನ್ ಮತ್ತಿತರ ಹಿಂದೂ ದೇವರ ಮತ್ತು ದೇವತೆಗಳ ಚಿತ್ರಗಳನ್ನೂ ಸಹ ಹೊಂದಿದೆ. ಪ್ರವಾಸಿಗರು ಗಢನ್ ಕುಂಕ್ಯುಪ್ ಲಿಂಗ ಗೊಂಪ ವನ್ನು ಸ್ನೋ - ವಿವ್ ವಿನ ಮುಂದೆ ಕಾಣಬಹುದು.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed