ಪ್ಯಾರಾಗ್ಲೈಡಿಂಗ್, ನೈನಿತಾಲ್ ನಲ್ಲಿ ಸಾಹಸಿ ಪ್ರವಾಸಿಗರು ಆನಂದಿಸುವಂತಹ ಅತ್ಯಂತ ಪ್ರಮುಖ ಸಾಹಸಿ ಚಟಿವಟಿಕೆಯಾಗಿದೆ. ಪೈಲಟ್ ಮತ್ತು ವೃತ್ತಿಪರ ತರಬೇತುದಾರರ ಜೊತೆ ನುಕುಚೈತಾಲ್ ನಲ್ಲಿ ಪ್ಯಾರಾಗ್ಲೈಡಿಂಗ್ ಅನ್ನು ಪ್ರಯಾಣಿಕರು ಆನಂದಿಸಬಹುದು. ಜೂನ್ ಮತ್ತು ಅಕ್ಟೋಬರ್ ತಿಂಗಳಿನಲ್ಲಿ ಮತ್ತು ಡಿಸೆಂಬರ್ ನಿಂದ ಮಾರ್ಚ್ ತಿಂಗಳಿನಲ್ಲಿ ಆಕಾಶವು ಸ್ವಚ್ಛಂದವಾಗಿರುವ ಕಾರಣ ಈ ಸಾಹಸಮಯ ಕ್ರೀಡೆಯನ್ನು ಈ ಸಂದರ್ಭದಲ್ಲಿ ಆನಂದಿಸಬಹುದು.


Click it and Unblock the Notifications