Search
  • Follow NativePlanet
Share
ಮುಖಪುಟ » ಸ್ಥಳಗಳು » ನೈನಿತಾಲ್ » ಆಕರ್ಷಣೆಗಳು » ಗರ್ನಿ ಹೌಸ್

ಗರ್ನಿ ಹೌಸ್, ನೈನಿತಾಲ್

1

ಗರ್ನಿ ಹೌಸ್ ಪ್ರಸಿದ್ಧ ಬ್ರಿಟಿಷ್ ಬೇಟೆಗಾರ ಮತ್ತು ಪರಿಸರ ವಾದಿ ಜಿಮ್ ಕಾರ್ಬೆಟ್ ನ ನಿವಾಸವಾಗಿತ್ತು. ಜಿಮ್ ಕಾರ್ಬೆಟ್ ಮರಣದ ನಂತರ, ಈ ಸುಂದರ ಮನೆಯನ್ನು ಶ್ರೀ ಶಾರದಾ ಪ್ರಸಾದ್ ವರ್ಮಾ ಅವರಿಗೆ ಮಾರಲಾಯಿತು. ಪ್ರಸ್ತುತ, ಇದು ವರ್ಮಾ ಮೊಮ್ಮಗಳಾದ ನೀಲಾಂಜನ ದಾಲ್ಮಿಯ ಅವರ ಒಡೆತನದಲ್ಲಿದೆ. ಈ ಮನೆಯ ಮಾಲೀಕರು ಪ್ರಸ್ತುತ, ಜಿಮ್ ಕಾರ್ಬೆಟ್ ನ ಎಲ್ಲಾ ಅಭಿಮಾನಿಗಳಿಗೆ ಕಟ್ಟುನಿಟ್ಟಾದ ಪೂರ್ವಾನುಮತಿಯ ಮೂಲಕ, ಈ ಪಾರಂಪರಿಕ ಆಸ್ತಿಯನ್ನು ನೋಡಲು ಅವಕಾಶ ನೀಡಿತ್ತಿದ್ದಾರೆ. ಈ ಮನೆಯನ್ನು 1881 ರಲ್ಲಿ ನಿರ್ಮಿಸಲಾಯಿತು ಮತ್ತು ಇಂದಿಗೂ ಇಲ್ಲಿ ಕಾರ್ಬೆಟ್ ಒಡೆತನದ, ಟ್ರೋಫಿಗಳನ್ನು, ಆಫ್ರಿಕನ್ ಡ್ರಮ್, ದೋಣಿ, ಮೀನುಗಾರಿಕೆ ರಾಡ್, ಪುಸ್ತಕಗಳು ಮತ್ತು ಪೀಠೋಪಕರಣ ಮೊದಲಾದ ವಸ್ತುಗಳನ್ನು ಸಂರಕ್ಷಿಸಿ ಇಡಲಾಗಿದೆ.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed