ಅರಬಿಂದೋ ಆಶ್ರಮ ಕುಮಾವೂನ್ ಕಣಿವೆಯ ಹಸಿರು ಬೆಟ್ಟಗಳ ನಡುವೆ ನೆಲೆಸಿದೆ. ಇದು ಮಾರುಕಟ್ಟೆ ಪ್ರದೇಶದಿಂದ 1 ಕಿ. ಮೀ ದೂರದಲ್ಲಿದೆ, ಮತ್ತು ಇಲ್ಲಿಗೆ ಭೇಟಿ ನೀಡುವ (ಮುಂಚೆ ಅನುಮತಿ ಪಡೆಯಬೇಕು) ಪ್ರವಾಸಿಗರಿಗೆ ವಸತಿ ಸೌಲಭ್ಯ ಒದಗಿಸಲಾಗುತ್ತದೆ. ಪ್ರವಾಸಿಗರು ಇಲ್ಲಿ ತಂಗಿದ್ದಾಗ, ಯೋಗ ಮತ್ತು ಧ್ಯಾನಗಳ ಬಗ್ಗೆ ಕಲಿಯಬಹುದು.