Search
  • Follow NativePlanet
Share
ಮುಖಪುಟ » ಸ್ಥಳಗಳು » ನಾದೌನ್ » ಆಕರ್ಷಣೆಗಳು » ಬಿಲ್‌-ಕಾಲೇಶ್ವರ ದೇವಸ್ಥಾನ

ಬಿಲ್‌-ಕಾಲೇಶ್ವರ ದೇವಸ್ಥಾನ, ನಾದೌನ್

1

ಬಿಲ್‌-ಕಾಲೇಶ್ವರ ದೇವಸ್ಥಾನವು ನಾದೌನ್‌ನಲ್ಲಿರುವ, ನಾದೌನ್‌‌-ಸುಜನ್‌ಪುರ ರಸ್ತೆಯಲ್ಲಿದೆ. ಈ 400 ವರ್ಷ ಹಳೆಯದಾದ ದೇವಸ್ಥಾನವು ಹಿಂದೂ ದೇವರಾದ ಶಿವನಿಗೆ ಅರ್ಪಿತವಾಗಿದೆ. ಈ ದೇವಸ್ಥಾನವು ಪಾಂಡವರಿಂದ ನಿರ್ಮಿಸಲ್ಪಟ್ಟಿತು ಎಂದು ಹೇಳಲಾಗಿದೆ. ವಿಶ್ವಕರ್ಮರೂ ಕೂಡಾ ಈ ದೇವಸ್ಥಾನ ನಿರ್ಮಾಣದಲ್ಲಿ ಸಹಾಯ ಮಾಡಿದರು ಎನ್ನಲಾಗಿದೆ. ವಿಸ್ಮಯವೆಂದರೆ ಈ ದೇವಸ್ಥಾನದ ನಿರ್ಮಾಣ ಕಾರ್ಯ ನಡೆದಿದ್ದು ರಾತ್ರಿಯ ಸಮಯದಲ್ಲಂತೆ. ಆದರೆ, ಕೆಲವು ಸ್ಥಳೀಯರು ಇವರನ್ನು ಗಮನಿಸಿದ ಕಾರಣ ಪಾಂಡವರು ಈ ದೇವಸ್ಥಾನದ ನಿರ್ಮಾಣ ಪೂರ್ಣಗೊಳ್ಳುವ ಮೊದಲೇ ಸ್ಥಳವನ್ನು ಬಿಟ್ಟು ಹೊರಟು ಹೋಗಬೇಕಾಯಿತು. ನಂತರದಲ್ಲಿ ಈ ದೇವಸ್ಥಾನದ ನಿರ್ಮಾಣವನ್ನು ಕಟೋಚ್‌ ರಾಜ ಸಂಪೂರ್ಣಗೊಳಿಸಿದ ಎನ್ನಲಾಗುತ್ತದೆ.

ಮೇ ಮತ್ತು ಜೂನ್‌ ಅವಧಿಯಲ್ಲಿ ಹಬ್ಬವನ್ನು ಇಲ್ಲಿ ಆಯೋಜಿಸಲಾಗುತ್ತದೆ. ದೇಶಾದ್ಯಂತ ಇರುವ ಭಕ್ತರು ಈ ಹಬ್ಬದಲ್ಲಿ ಪಾಲ್ಗೊಳ್ಳಲು ಆಗಮಿಸುತ್ತಾರೆ ಮತ್ತು ಶಿವಲಿಂಗವನ್ನು ಆರಾಧಿಸುತ್ತಾರೆ. ಬಿಲ್‌-ಕಾಲೇಶ್ವರ ದೇವಸ್ಥಾನವು ಬಿಯಸ್‌ ನದಿ ಮತ್ತು ಕುನಾಹ್‌ ಖಂಡ್‌ನ ಸಮೀಪವಿರುವದರಿಂದ ಅತ್ಯಂತ ಪವಿತ್ರವಾಗಿದೆ. ಹರಿದ್ವಾರಕ್ಕೆ ಹೋಗಲಾರದ ಜನರು, ತಮ್ಮ ಪಾಪ ಕರ್ಮಾದಿಗಳನ್ನು ತೊಳೆದುಕೊಳ್ಳುವ ನಂಬಿಕೆಯಿಂದ ಇಲ್ಲಿಗೆ ಭೇಟಿ ನೀಡುತ್ತಾರೆ.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed