Search
  • Follow NativePlanet
Share
ಮುಖಪುಟ » ಸ್ಥಳಗಳು » ಮೈಸೂರು » ಆಕರ್ಷಣೆಗಳು » ನೈಸರ್ಗಿಕ ಇತಿಹಾಸದ ಸ್ಥಳೀಯ ವಸ್ತು ಸಂಗ್ರಹಾಲಯ

ನೈಸರ್ಗಿಕ ಇತಿಹಾಸದ ಸ್ಥಳೀಯ ವಸ್ತು ಸಂಗ್ರಹಾಲಯ, ಮೈಸೂರು

3

ಪ್ರವಾಸಿಗರು ತಮ್ಮ ಮೈಸೂರಿನ ಭೇಟಿಯ ಸಮಯದಲ್ಲಿ ಸ್ಥಳೀಯ ಪ್ರಕೃತಿಯ ಇತಿಹಾಸ ವಸ್ತು ಸಂಗ್ರಹಾಲಯಕ್ಕೊಮ್ಮೆ ಭೇಟಿ ಕೊಡಬಹುದು. ಈ ವಸ್ತು ಸಂಗ್ರಹಾಲಯವು ಚಾಮುಂಡಿ ಬೆಟ್ಟದ ಅಡಿಯಲ್ಲಿ ಕಾರಂಜಿ ಕೆರೆಯ ದಂಡೆಯ ಮೇಲೆ ನೆಲೆಸಿದೆ. 1995ರ ಮೇ 20ರಂದು ಉದ್ಘಾಟನೆಗೊಂಡ ಈ ವಸ್ತು ಸಂಗ್ರಹಾಲಯವು ನಿಸರ್ಗ ಮಾತೆಗೆ ಸಮರ್ಪಿತವಾಗಿದ್ದು ಹೂಗಳು, ಗಿಡಮರಗಳು ಮತ್ತು ಪ್ರಾಣಿಗಳ ಜೊತೆಗೆ ದಕ್ಷಿಣ ಭಾರತದ ಭೌಗೋಳಿಕ ಹವಾಮಾನದ ಬಗ್ಗೆ ಮಾಹಿತಿಯನ್ನು ನೀಡುತ್ತದೆ.ಸಂದರ್ಶಕರು ಪರಿಸರದ ಹಲವು ವಿಷಯಗಳೊಂದಿಗೆ ಭೂಗೋಳದ ಮರಗಿಡಗಳ ಮತ್ತು ಪ್ರಾಣಿಗಳನಡುವಿನ ಸಂಬಂಧಗಳನ್ನು ತಿಳಿಸುತ್ತದೆ. ಇದನ್ನು ಹೊರತುಪಡಿಸಿ ಪ್ರವಾಸಿಗರು ಪರಿಸರ ವಿಜ್ನಾನ, ಜೈವಿಕ ವೈವಿಧ್ಯತೆ, ವಿಕಂಸನ ಮತ್ತು ಪ್ರಕೃತಿಯ ಸಂರಕ್ಷಣೆಯ ಬಗೆಗಿನ ಹಲವು ವಿಷಯಗಳನ್ನು ತಿಳಿಯಬಹುದು. ಈ ಸಂಗ್ರಹಾಲಯದ ಒಳಗೆ ಹಲವು ಮಾದರಿಗಳು, ತೀಮ್ಯಾಟಿಕ್ಸ್, ಆಡಿಯೋ ವಿಡಿಯೋ ರೂಪದ ಪ್ರದರ್ಶಕಗಳು ಒಳಗಿವೆ.

ಪ್ರವಾಸಿಗರು ಯಾವುದೇ ಶುಲ್ಕವಿಲ್ಲದೆ ಮುಂಜಾನೆ 10 ರಿಂದ 5 ಗಂಟೆಯವರೆಗೂ ಇಲ್ಲಿಗೆ ಭೇಟಿ ನೀಡಬಹುದು.

One Way
Return
From (Departure City)
To (Destination City)
Depart On
11 Mar,Wed
Return On
12 Mar,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
11 Mar,Wed
Check Out
12 Mar,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
11 Mar,Wed
Return On
12 Mar,Thu