Search
  • Follow NativePlanet
Share
ಮುಖಪುಟ » ಸ್ಥಳಗಳು » ಮೈಸೂರು » ಆಕರ್ಷಣೆಗಳು » ರೈಲು ವಸ್ತು ಸಂಗ್ರಹಾಲಯ

ರೈಲು ವಸ್ತು ಸಂಗ್ರಹಾಲಯ, ಮೈಸೂರು

5

ಸಮಯಾವಕಾಶವಿದ್ದರೆ, ಮೈಸೂರಿನಲ್ಲಿರುವ 1979 ರಲ್ಲಿ ಅಸ್ತಿತ್ವಕ್ಕೆ ಬಂದ ರೈಲು ವಸ್ತುಸಂಗ್ರಹಾಲಯಕ್ಕೆ ಪ್ರವಾಸಿಗರು ಒಮ್ಮೆ ಭೇಟಿ ನೀಡಬಹುದು. ಈ ವಸ್ತು ಸಂಗ್ರಹಾಲಯದ ಚಾಮುಂಡಿ ಪ್ರದರ್ಶನಾ ಘಟಕದಲ್ಲಿ ರೈಲುಮಾರ್ಗದ ಉನ್ನತೀಕರಣ ಮತ್ತು ವಿಸ್ತರೀಕರಣದ ಸವಿಸ್ತಾರವಾದ ವಿವರಗಳನ್ನು ಕಾಣಬಹುದು.

ಪ್ರವಾಸಿಗರು 'ಶ್ರೀ ರಂಗಾ ಮಾರ್ಕ್ವೀ'ಗೆ ಭೇಟಿ ಕೊಟ್ಟು ಅಲ್ಲಿರುವ, ಒಂದೊಮ್ಮೆ ಮೈಸೂರು ಮಹಾರಾಜರು ಉಪಯೋಗಿಸುತ್ತಿದ್ದ ಗಾಡಿಯನ್ನು ನೋಡಬಹುದು. ಇದು ಭಾರತದಲ್ಲಿ ಮಾಡಲ್ಪಟ್ಟ ಮೊಟ್ಟ ಮೊದಲ ಸ್ಟೀಮ್ ಎಂಜಿನ್ ಆಗಿದೆ. ಈ ವಸ್ತು ಸಂಗ್ರಹಾಲಯದಲ್ಲಿ ಮಕ್ಕಳು ಸುತ್ತಿನೋಡಲೆಂದು ಒಂದು ಪುಟಾಣಿ ಆಟಿಕೆ ರೈಲು ಕೂಡ ಲಭ್ಯವಿದೆ. ಕೈಗೆಟುಕುವ ದರದಲ್ಲಿ ಪ್ರವಾಸಿಗರು ವಾರದ ಎಲ್ಲ ದಿನಗಳಲ್ಲಿ ಬೆಳಿಗ್ಗೆ 10 ಗಂಟೆಯಿಂದ 1 ಗಂಟೆ ಮತ್ತು ಅಪರಾಹ್ನ 3 ಗಂಟೆಯಿಂದ  5 ಗಂಟೆಯ ನಡುವಿನ ಅವಧಿಯಲ್ಲಿ ಸೋಮವಾರವೊಂದನ್ನು ಹೊರತುಪಡಿಸಿ ಭೇಟಿ ನೀಡಬಹುದು.

One Way
Return
From (Departure City)
To (Destination City)
Depart On
09 Jun,Tue
Return On
10 Jun,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
09 Jun,Tue
Check Out
10 Jun,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
09 Jun,Tue
Return On
10 Jun,Wed