Search
  • Follow NativePlanet
Share
ಮುಖಪುಟ » ಸ್ಥಳಗಳು » ಮೈಸೂರು » ಆಕರ್ಷಣೆಗಳು » ಮೇಣದ ವಸ್ತು ಸಂಗ್ರಹಾಲಯ

ಮೇಣದ ವಸ್ತು ಸಂಗ್ರಹಾಲಯ, ಮೈಸೂರು

2

ಪ್ರವಾಸಿಗರು ಮೈಸೂರಿಗೆ ಹೋದ ಸಂದರ್ಭದಲ್ಲಿ ಹೋಗಿ ನೋಡಲೇಬೇಕಾದ ಸ್ಥಳ ಮೇಣದ ವಸ್ತು ಸಂಗ್ರಹಾಲಯ – ಸುಮದುರ ಜಗತ್ತು. ಈ ವಸ್ತು ಸಂಗ್ರಹಾಲಯವನ್ನು 2010ರಲ್ಲಿ ಕೇವಲ ಸಂಗೀತ ಮತ್ತು ಸಂಗೀತ ವಾದ್ಯಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ನಿರ್ಮಿಸಲಾಯಿತು. ಈ ಸಂಗ್ರಹಾಲಯವು 100 ಸಹಜ ಗಾತ್ರದ ಮೇಣದ ಪ್ರತಿಮೆಗಳನ್ನು ಪ್ರದರ್ಶನಕ್ಕಾಗಿ ಇಟ್ಟಿದ್ದು ಇದರ ಜೊತೆಗೆ 300ಕ್ಕೂ ಹೆಚ್ಚು ಸಂಗೀತ ವಾದ್ಯಗಳನ್ನು ಹೊಂದಿದೆ. ಪ್ರವಾಸಿಗರು ಕಲ್ಲಿನ ಯುಗದಿಂದ ಹಿಡಿದು ಅತ್ಯಾಧುನಿಕ ವಾದ್ಯಗಳನ್ನು ಮತ್ತು ವೃಂದಗಳು ಪಂಜಾಬಿ ಭಾಂಗ್ರ, ದಕ್ಷಿಣ ಮತ್ತು ಉತ್ತರ ಭಾರತದ ಶಾಸ್ಟ್ರೀಯ ಸಂಗೀತ, ಜಾಜ್ಜ್, ದಕ್ಷಿಣ ಭಾರತ, ಮಧ್ಯ ಪೂರ್ವ ಮತ್ತು ರಾಕ್ ಪ್ರದರ್ಶನಗಳನ್ನು ನೋಡಬಹುದು. ಈ ಸಂಗ್ರಹಾಲಯವನ್ನು ವಾರದ ಯಾವುದೇ ದಿನದಂದು ಮುಂಜಾನೆ 9.30 ರಿಂದ ಸಂಜೆ 7 ಗಂಟೆಗಳವರೆಗೆ ಹೋಗಿ ನೋಡಬಹುದು

One Way
Return
From (Departure City)
To (Destination City)
Depart On
08 Jun,Mon
Return On
09 Jun,Tue
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
08 Jun,Mon
Check Out
09 Jun,Tue
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
08 Jun,Mon
Return On
09 Jun,Tue