ವಹೇಲ್ನ ಎಂಬುದು ಮುಜಫರ್ ನಗರದ ಹೊರವಲಯದಲ್ಲಿರುವ ಒಂದು ಚಿಕ್ಕ ಗ್ರಾಮವಾಗಿದೆ. ಈ ಗ್ರಾಮವು, ಕಬ್ಬಿಣದ ಕಾರ್ಖಾನೆ ಹಾಗೂ ಅಪಾರವಾದ ಕಬ್ಬಿನ ಬೆಳೆಗೆ ಪ್ರಸಿದ್ಧವಾಗಿದೆ. ಮಾತ್ರವಲ್ಲದೇ, ಇಲ್ಲಿ ಜೈನ ಮಂದಿರ್, ಶಿವ್ ಮಂದಿರ್, ಮತ್ತು ಮಸೀದಿಯಂತಹ ಅನೇಕ, ಪ್ರಮುಖ ಧಾರ್ಮಿಕ ಕೇಂದ್ರಗಳಿದ್ದು, ಇವುಗಳನ್ನು ಒಂದೇ ಗೋಡೆಯು ಪ್ರತ್ಯೇಕಿಸುತ್ತದೆ. ಹಿಂದೂ ಮತ್ತು ಮುಸ್ಲಿಮರು ಶಾಂತಿ, ಸಹಬಾಳ್ವೆಯಿoದಿರುವ ಕೆಲವೇ ಸ್ಥಳಗಳಲ್ಲಿ ಇದೂ ಸಹ ಒಂದಾಗಿದ್ದು, ಐತಿಹಾಸಿಕ ಮಹತ್ವ ಪಡೆದಿದೆ.


Click it and Unblock the Notifications