Search
  • Follow NativePlanet
Share
ಮುಖಪುಟ » ಸ್ಥಳಗಳು » ಮುಜಫರ್ ನಗರ್ » ಆಕರ್ಷಣೆಗಳು » ಭೈರೋನ್ ಕಾ ಮಂದಿರ್

ಭೈರೋನ್ ಕಾ ಮಂದಿರ್, ಮುಜಫರ್ ನಗರ್

2

ಭೈರೋನ್ ಕಾ ಮಂದಿರ್, ಮುಜಫರ್ ನಗರದ ಅತಿ ಪ್ರಮುಖ ದೇವಾಲಯಗಳಲ್ಲಿ ಒಂದು.  ಇದರ ಪ್ರಸಿದ್ಧಿಗೆ ಕಾರಣ, ಇಲ್ಲಿ 11 ಶಿವಲಿಂಗಗಳಿವೆ.  ಈ ದೇವಾಲಯವು ಬ್ರಾಹ್ಮಣ ಕುಟುಂಬವೊಂದರಿಂದ ನಿರ್ವಹಿಸಲ್ಪಡುತ್ತಿದ್ದು, ಅವರು ಇಲ್ಲಿನ ಎಲ್ಲಾ ಆಡಳಿತಾತ್ಮಕ ಹಾಗೂ ಹಬ್ಬಹರಿದಿನಗಳ ಕಾರ್ಯಕ್ರಮಗಳ ಉಸ್ತುವಾರಿಯನ್ನು ನೋಡಿಕೊಳ್ಳುತ್ತಾರೆ.  ದೇವಾಲಯವು ಸಹಸ್ರಾರು ಭಕ್ತಾದಿಗಳಿಂದ ಸoದರ್ಶಿಸಲ್ಪಡುತ್ತದೆ.  ಶಿವರಾತ್ರಿ ಮತ್ತು ಇತರ ಶುಭದಿನಗಳಂದು ಜನಜಂಗುಳಿಯು ವಿಪರೀತವಾಗಿರುತ್ತದೆ.

One Way
Return
From (Departure City)
To (Destination City)
Depart On
09 Jun,Tue
Return On
10 Jun,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
09 Jun,Tue
Check Out
10 Jun,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
09 Jun,Tue
Return On
10 Jun,Wed