Search
  • Follow NativePlanet
Share
ಮುಖಪುಟ » ಸ್ಥಳಗಳು » ಮುಜಫರ್ ನಗರ್ » ಆಕರ್ಷಣೆಗಳು » ಹನುಮಾನ್ ಧಾಮ್

ಹನುಮಾನ್ ಧಾಮ್, ಮುಜಫರ್ ನಗರ್

1

ಭಗವಾನ್ ಆಂಜನೇಯ ಸ್ವಾಮಿಗೆ ಅರ್ಪಿತವಾದ ಬೃಹತ್ ದೇವಾಲಯವೇ ಹನುಮಾನ್ ಧಾಮ್.  72 ಅಡಿಗಳಷ್ಟು ಎತ್ತರದ ಬೃಹತ್ ಹನುಮಾನ್ ವಿಗ್ರಹವು ಇಲ್ಲಿದೆ.  17 ನೆಯ ಶತಮಾನದ ಉತ್ತರಾರ್ಧಭಾಗದಲ್ಲಿ, ಸುದರ್ಶನ್ ಸಿಂಗ್ ಚಕ್ರ ಮತ್ತು ಇಂದರ್ ಕುಮಾರ್ ಎಂಬ ಇಬ್ಬರು ಗಣ್ಯ ಭಕ್ತರಿಂದ ಈ ವಿಗ್ರಹವು ಪ್ರತಿಷ್ಟಾಪಿಸಲ್ಪಟ್ಟಿತು .

ವಿಗ್ರಹದ ಎದುರಲ್ಲಿ, ಸಭಾಂಗಣದಂತಹ ವಿಶಾಲವಾದ ಸ್ಥಳವಿದ್ದು, ಇದು ಸಾಮಾನ್ಯವಾಗಿ, ಸಂದರ್ಶಕರು ಮತ್ತು ಪ್ರವಾಸಿಗರಿಂದ ಕಿಕ್ಕಿರಿದು ತುಂಬಿರುತ್ತದೆ.  ಹಿಂಭಾಗದಲ್ಲಿ ಭಗವಾನ್ ಶ್ರೀ ರಾಮಚಂದ್ರ, ಶ್ರೀ ರಾಧಾಕೃಷ್ಣರಿಗೆ ಅರ್ಪಿತವಾದ ಗುಡಿಗಳಿವೆ ಮಾತ್ರವಲ್ಲದೇ ಸುದರ್ಶನ್ ಸಿಂಗ್ ಚಕ್ರರಿಗಾಗಿ ಕಟ್ಟಲಾದ ಒಂದು ಪುಟ್ಟ ಗುಡಿಸಲಿದೆ.

One Way
Return
From (Departure City)
To (Destination City)
Depart On
11 Mar,Wed
Return On
12 Mar,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
11 Mar,Wed
Check Out
12 Mar,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
11 Mar,Wed
Return On
12 Mar,Thu